alex Certify
ಕನ್ನಡ ದುನಿಯಾ       Mobile App
       

Kannada Duniya

ಬಲೆಗೆ ಬಿತ್ತು 700 ಕೆ.ಜಿ. ತೂಕದ ಗರಗಸ ಮೀನು

safi

ಮುಂಬೈ: ಮಹಾರಾಷ್ಟ್ರದ ಸಿಂಧೂದುರ್ಗದಲ್ಲಿ ಮೀನುಗಾರರಿಗೆ ಭರ್ಜರಿ ಬೇಟೆಯೊಂದು ಸಿಕ್ಕಿದ್ದು, ಇದನ್ನು ನೋಡಲು ಜನ ಮುಗಿಬಿದ್ದಿದ್ದಾರೆ.

ಬರೋಬ್ಬರಿ 20 ಅಡಿ ಉದ್ದ, 700 ಕೆ.ಜಿ. ತೂಕದ ಸಾ ಫಿಶ್ (ಗರಗಸ ಮೀನು) ಮೀನುಗಾರ ಬಲೆಗೆ ಬಿದ್ದಿದೆ. ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಮುನಾವರ್ ಬಲೆ ಹಾಕಿದ್ದಾರೆ.

ಬೃಹತ್ ಬಲೆಯನ್ನೂ ಕೂಡ ಈ ಗರಗಸ ಮೀನು ಕತ್ತರಿಸಲು ಪ್ರಯತ್ನಿಸಿದೆ. ಬಳಿಕ ಮುನಾವರ್ ಬಲೆಯನ್ನು ಎಳೆದಾಗ ಬೃಹತ್ ಗಾತ್ರದ ಮೀನು ಕಾಣಿಸಿಕೊಂಡಿದೆ.

ಅಪರೂಪವಾಗಿ ಕಂಡು ಬರುವ ಗರಗಸ ಮೀನು ಅಳಿವಿನ ಅಂಚಿನಲ್ಲಿದೆ. ಬಾಯಿಯಿಂದ ಗರಗಸದ ಆಕಾರದ ರಚನೆಯನ್ನು ಇದು ಹೊಂದಿದೆ. ಇದರಲ್ಲಿ ಬೀಸಿದರೆ, ಅಪಾಯ ಗ್ಯಾರಂಟಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...