alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಶ್ ಲೆಸ್ ಪೇಮೆಂಟ್ : ಪೇಚಿಗೆ ಸಿಲುಕಿದ ಪಾಸ್ವಾನ್

paswan-ss

ಹಾಜಿಪುರ: ಕೇಂದ್ರ ಸರ್ಕಾರ ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ ಬಳಿಕ, ನಗದು ರಹಿತ ವ್ಯವಹಾರಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ.

ಹೀಗೆ ಕ್ಯಾಶ್ ಲೆಸ್ ವ್ಯವಹಾರದ ಕುರಿತಾಗಿ, ಜಾಗೃತಿ ಮೂಡಿಸಲು ತಾವು ಪ್ರತಿನಿಧಿಸುತ್ತಿರುವ ಹಾಜಿಪುರ ಲೋಕಸಭೆ ಕ್ಷೇತ್ರಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್, ಪೇಚಿಗೆ ಸಿಲುಕಿದ ಘಟನೆ ವರದಿಯಾಗಿದೆ.

ಟೀ ಸ್ಟಾಲ್ ನಲ್ಲಿ ಟೀ ಕುಡಿದ ಬಳಿಕ ಕಾರ್ಡ್ ಬಳಸಿ ಪಾಸ್ವಾನ್ ಹಣ ಪಾವತಿಸಲು ಮುಂದಾಗಿದ್ದಾರೆ. ಆದರೆ, ನೆಟ್ ವರ್ಕ್ ಪ್ರಾಬ್ಲಂನಿಂದಾಗಿ ಪಾಸ್ವಾನ್ ಪ್ರಯತ್ನ ವಿಫಲವಾಗಿದೆ.

ಬಳಿಕ ಬೇರೆ ಅಂಗಡಿಗೆ ಹೋದ ಅವರು ಕೆಲವು ವಸ್ತುಗಳನ್ನು ಖರೀದಿಸಿ ಆನ್ ಲೈನ್ ನಲ್ಲಿ ಹಣ ಪಾವತಿ ಮಾಡಿದ್ದಾರೆ.

ಟೀ ಸ್ಟಾಲ್ ನಲ್ಲಿ ಮಾತ್ರ ಹಣ ಪಾವತಿಸಲು ಸಾಧ್ಯವಾಗಲಿಲ್ಲ. ಕ್ಯಾಶ್ ಲೆಸ್ ವ್ಯವಹಾರಕ್ಕೆ ಮುಂದಾಗಬೇಕೆಂದು ಕ್ಷೇತ್ರದ ಜನರಿಗೆ ಪಾಸ್ವಾನ್ ಮನವಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...