alex Certify
ಕನ್ನಡ ದುನಿಯಾ       Mobile App
       

Kannada Duniya

ಹುಡುಗಿ ಹುಡುಕಾಟದಲ್ಲಿ ಚಿರಾಗ್ ಪಾಸ್ವಾನ್

ಆರ್ ಜೆ ಡಿ ಮುಖಂಡ ಲಾಲು ಪ್ರಸಾದ್ ಯಾದವ್ ಮಗ ತೇಜ್ ಪ್ರತಾಪ್ ಯಾದವ್ ಮದುವೆ ನಂತ್ರ ಚಿರಾಗ್ ಪಾಸ್ವಾನ್ ವರನಾಗಲು ಸಿದ್ಧರಾಗ್ತಿದ್ದಾರೆ. ಸಚಿವ ಹಾಗೂ ಲೋಕ ಜನಶಕ್ತಿ ಪಕ್ಷದ ಮುಖಂಡ ರಾಮ್ ವಿಲಾಸ್ ಪಾಸ್ವಾನ್ ಏಕೈಕ ಪುತ್ರ ಚಿರಾಗ್ ಪಾಸ್ವಾನ್ ಮದುವೆ ಸುದ್ದಿ ಹರಿದಾಡ್ತಿದೆ.

ಪಾಸ್ವಾನ್ ಇಡೀ ಕುಟುಂಬ ಪಾಟ್ನಾಕ್ಕೆ ಶಿಫ್ಟ್ ಆಗಿದೆ. ಇಂದು ರಾಮ್ ವಿಲಾಸ್ ಪಾಸ್ವಾನ್ ಪತ್ನಿ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಪಾಸ್ವಾನ್ ಕುಟುಂಬ ಒಂದೆಡೆ ಸೇರಿದೆ. ಇದ್ರ ಜೊತೆಗೆ ಚಿರಾಗ್ ಪಾಸ್ವಾನ್ ಮದುವೆ ಬಗ್ಗೆಯೂ ತಯಾರಿ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ.

ಚಿರಾಗ್ ಪಾಸ್ವಾನ್ ಗೆ ಹುಡುಗಿ ಹುಡುಕಾಟ ನಡೆದಿದೆ. ಚಿರಾಗ್ ಗೆ ಅನೇಕ ಹುಡುಗಿಯರ ಸಂಬಂಧ ಬಂದಿದೆ ಎನ್ನಲಾಗಿದೆ. ಆದ್ರೆ ಚಿರಾಗ್ ಯಾರಿಗೆ ಸೈ ಎಂದಿದ್ದಾರೆನ್ನುವ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಬಾಲಿವುಡ್ ನಲ್ಲಿ ಕೆಲಸ ಮಾಡಿದ್ದ ಚಿರಾಗ್ ಸದ್ಯ ರಾಜಕೀಯದಲ್ಲಿ ಬ್ಯುಸಿಯಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...