alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿಯನ್ನು ‘ಪಾರ್ಟ್ ಟೈಮ್’ ಪ್ರಧಾನಿಯೆಂದ ರಾಹುಲ್

ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಪ್ರಚಾರದ ಭರಾಟೆ ಜೋರಾಗಿದ್ದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಪಾರ್ಟ್ ಟೈಮ್ ಪ್ರಧಾನಿ ಎಂದು ಟೀಕಿಸಿದ್ದಾರೆ.

ತಮ್ಮ ಹೈದ್ರಾಬಾದ್ ಸುದ್ದಿಗೋಷ್ಠಿ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್, ಮೋದಿಯವರನ್ನು ಪಾರ್ಟ್ ಟೈಮ್ ಪ್ರಧಾನಿ ಎಂದಿದ್ದಾರೆ. ಹಾಗೆಯೇ ಪತ್ರಿಕಾಗೋಷ್ಠಿ ಕರೆಯುವಂತೆ ಪ್ರಧಾನಿಗೆ ಸಲಹೆ ನೀಡಿದ್ದಾರೆ.

ಮೋದಿಯವರು ಚುನಾವಣಾ ಪ್ರಚಾರದ ಬಳಿಕ ತಮ್ಮ ಅರೆಕಾಲಿಕ ಪ್ರಧಾನಿ ಕೆಲಸಕ್ಕೆ ಹಿಂದಿರುಗಬಹುದು ಎಂದು ಲೇವಡಿ ಮಾಡಿರುವ ರಾಹುಲ್, ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಅವರು ಮಾಧ್ಯಮವನ್ನು ಎದುರಿಸಿಲ್ಲ. ಈಗಲಾದರೂ ಪತ್ರಿಕಾಗೋಷ್ಠಿ ಕರೆದು ಮಾಧ್ಯಮದವರು ಕೇಳುವ ಪ್ರಶ್ನೆಗೆ ಉತ್ತರಿಸಲಿ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...