alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಲ್ಫಿ ತೆಗೆಯುವ ಹುಚ್ಚಿನಲ್ಲಿ ಕುತ್ತಿಗೆಗೆ ಸುತ್ತಿಕೊಳ್ತು ಹೆಬ್ಬಾವು

ಸೆಲ್ಫಿ ಹುಚ್ಚಿನಲ್ಲಿ ಜನರು ಯಡವಟ್ಟು ಮಾಡಿಕೊಳ್ತಾರೆ. ಜೀವ ಕಳೆದುಕೊಂಡವರು ಅನೇಕರಾದ್ರೆ ಬೇರೆಯವರ ಜೀವದ ಜೊತೆ ಆಟವಾಡಿದವರ ಸಂಖ್ಯೆ ಕೂಡ ಕಡಿಮೆ ಏನಿಲ್ಲ. ಪಶ್ಚಿಮ ಬಂಗಾಳದ ಜಲ್ಪೈಗುಡಿಯಲ್ಲೂ ಇಂಥಹದ್ದೇ ಘಟನೆ ನಡೆದಿದೆ.

ಇಲ್ಲಿನ ಅರಣ್ಯ ಪ್ರದೇಶದ ರೇಂಜರ್ ಸಂಜಯ್ ದತ್ ದೊಡ್ಡ ಹೆಬ್ಬಾವೊಂದನ್ನು ಹಿಡಿದಿದ್ದರು. ಅದನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು. ಸಂಜಯ್ ಹೆಬ್ಬಾವು ಹಿಡಿದು ನಿಂತಿದ್ದರೆ ಜನ ಬಂದು ಬಂದು ಸೆಲ್ಫಿ ತೆಗೆಸಿಕೊಳ್ತಿದ್ದರು. ಆಗ ನಡೆದ ಘಟನೆ ನೆರೆದಿದ್ದವರನ್ನು ಆತಂಕಗೊಳಿಸ್ತು.

ಹೆಬ್ಬಾವು ನೋಡ್ತ ನೋಡ್ತಿದ್ದಂತೆ ಸಂಜಯ್ ಕುತ್ತಿಗೆಯನ್ನು ಸುತ್ತಿಕೊಳ್ಳಲು ಶುರು ಮಾಡಿದೆ. ತಕ್ಷಣ ಎಚ್ಚೆತ್ತ ಸಂಜಯ್ ಹಾವಿನಿಂದ ತಮ್ಮನ್ನು ರಕ್ಷಿಸಿಕೊಂಡಿದ್ದಾರೆ. ಇಲ್ಲವಾದ್ರೆ ಸಂಜಯ್ ಹಾವಿಗೆ ಬಲಿಯಾಗಬೇಕಿತ್ತು ಎಂದು ಮೂಲಗಳು ಹೇಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...