alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ಟಾಯ್ಸ್ ಖರೀದಿಯಲ್ಲಿ ಮುಂದಿದ್ದಾರೆ ಈ ಮಹಿಳೆಯರು

punjabdd

ನವದೆಹಲಿ: ಪಂಜಾಬ್ ಮಹಿಳೆಯರು ಸೆಕ್ಸ್ ಟಾಯ್ಸ್(ಲೈಂಗಿಕ ಗೊಂಬೆ) ಖರೀದಿಯಲ್ಲಿ ಮುಂದಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದಾಗ, ಪಂಜಾಬ್ ನಲ್ಲಿ ಸೆಕ್ಸ್ ಟಾಯ್ಸ್ ಖರೀದಿ ಪ್ರಮಾಣ ಹೆಚ್ಚಾಗಿದೆ ಎಂದು ಸಮೀಕ್ಷೆಯೊಂದರಲ್ಲಿ ತಿಳಿದು ಬಂದಿದೆ.

ತಿರುವನಂತಪುರಂ, ಬರೋಡಾ, ಪುಣೆ ಮುಂತಾದ ಕಡೆ ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿ ಲೈಂಗಿಕ ಉತ್ಪನ್ನಗಳನ್ನು ಖರೀದಿಸುತ್ತಾರೆ.

ವೆಬ್ ಸೈಟ್ ಒಂದರಲ್ಲಿ ನಡೆಸಲಾದ ಸಮೀಕ್ಷೆ ವೇಳೆ ಈ ಮಾಹಿತಿ ಗೊತ್ತಾಗಿದೆ. ಮಹಾರಾಷ್ಟ್ರ ಕೂಡ ಇಂತಹ ಉತ್ಪನ್ನಗಳ ಪಟ್ಟಿಯಲ್ಲಿ ಮುಂದಿದೆ.

80,000 ಕ್ಕೂ ಅಧಿಕ ಗ್ರಾಹಕರಿಂದ ಸೆಕ್ಸ್ ಟಾಯ್ಸ್ ಗಳಿಗೆ ಬೇಡಿಕೆ ಬಂದಿದ್ದು, ಅವರಲ್ಲಿ ಮಹಿಳೆಯರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಕರ್ನಾಟಕ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶಗಳಲ್ಲಿಯೂ ಬೇಡಿಕೆ ಇದೆ. ನಗರಗಳ ಪೈಕಿ ಮುಂಬೈ ಮೊದಲ ಸ್ಥಾನದಲ್ಲಿದೆ.

2 ಮತ್ತು 3 ನೇ ಹಂತದ ನಗರಗಳಲ್ಲಿಯೂ ಸೆಕ್ಸ್ ಟಾಯ್ಸ್ ಗೆ ಹೆಚ್ಚಿನ ಬೇಡಿಕೆ ಇದೆ. ಕಳೆದ 12 ತಿಂಗಳಲ್ಲಿ ಸೆಕ್ಸ್ ಟಾಯ್ಸ್ ಬೇಡಿಕೆ ಶೇ. 25 ರಷ್ಟು ಏರಿಕೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...