alex Certify
ಕನ್ನಡ ದುನಿಯಾ       Mobile App
       

Kannada Duniya

ಆದಿವಾಸಿಗಳ ಮನಗೆಲ್ಲಲು 10 ರೂ.ಗೆ ದ್ವಿದಳ ಧಾನ್ಯ

ಮಧ್ಯಪ್ರದೇಶ ಸರ್ಕಾರ ಆದಿವಾಸಿಗಳ ಮನಸ್ಸು ಗೆಲ್ಲುವ ಪ್ರಯತ್ನ ಶುರು ಮಾಡಿದೆ. ಸರ್ಕಾರ ಬುಡಕಟ್ಟು ಜನರಿಗೆ 10 ರೂಪಾಯಿಗೆ ಧಾನ್ಯ ನೀಡುವ ಘೋಷಣೆ ಮಾಡಿದೆ. ಅಪೌಷ್ಟಿಕತೆ ಕೊರತೆ ನೀಗಿಸಲು ಬುಡಕಟ್ಟು ಜನರಿಗೆ ದ್ವಿದಳ ಧ್ಯಾನವನ್ನು ಕಡಿಮೆ ಬೆಲೆಗೆ ವಿತರಣೆ ಮಾಡ್ತಿರುವುದಾಗಿ ಶಿವರಾಜ್ ಸಿಂಗ್ ಸರ್ಕಾರ ಹೇಳಿದೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗುರುವಾರ ಅಧಿಕಾರಿಗಳ ಸಭೆ ನಡೆಸಿದ್ರು. ಸಭೆ ನಂತ್ರ ಆದಿವಾಸಿ ಜನರಿಗೆ ಪ್ರತಿ ಕೆ.ಜಿಗೆ 10 ರೂಪಾಯಿಯಂತೆ ಬೇಳೆಕಾಳುಗಳನ್ನು ನೀಡಬೇಕೆಂದು ಸೂಚನೆ ನೀಡಲಾಗಿದೆ. ದ್ವಿದಳ ಧಾನ್ಯಗಳಲ್ಲಿ ಪ್ರೋಟೀನ್ ಪ್ರಮಾಣ ಹೆಚ್ಚಿರುವುದ್ರಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಎರಡು ರಾಜ್ಯಗಳಲ್ಲಿ ಈ ಯೋಜನೆ ಪ್ರಾಯೋಗಿಕವಾಗಿ ಶುರುವಾಗಲಿದೆ. ಅಲ್ಲಿ ಸುಮಾರು 75 ಸಾವಿರ ಮಂದಿ ನೆಲೆಸಿದ್ದು, ಅವರನ್ನು ತನ್ನತ್ತ ಸೆಳೆಯಲು ಸರ್ಕಾರ ಈಗಿನಿಂದಲೇ ಪ್ರಯತ್ನ ಶುರುಮಾಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...