alex Certify
ಕನ್ನಡ ದುನಿಯಾ       Mobile App
       

Kannada Duniya

ರಸ್ತೆಗೆ ಹಾಲು ಸುರಿದು ಪ್ರತಿಭಟಿಸಿದ ‘ಮಹಾ’ ರೈತರು

ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿಯಲ್ಲಿ, ಮಹಾರಾಷ್ಟ್ರ ರೈತರು ತಮ್ಮ ಬೆಳೆಗೆ ಸರಿಯಾದ ಬೆಂಬಲ ಬೆಲೆ ಸಿಗದೆ ಇರೋದ್ರಿಂದ ಹತಾಶರಾಗಿದ್ದಾರೆ. ಅಲ್ಲದೆ ಬೆಳಗಾವಿಗೆ ಹೋಗುತ್ತಿದ್ದ ಮೂರು ಟ್ಯಾಂಕರ್ ಹಾಲನ್ನು ರಸ್ತೆಗೆ ಚೆಲ್ಲಿದ್ದಾರೆ.

ಬೆಳಗಾವಿಗೆ ಸಾಗಿಸಲಾಗುತ್ತಿದ್ದ ಹಾಲಿನ ವಾಹನವನ್ನು ಸೋಮವಾರ ರಾತ್ರಿ ತಡೆದ ರೈತರು, ಟ್ಯಾಂಕರ್ ಖಾಲಿ ಮಾಡುವಂತೆ ತಿಳಿಸಿದ್ದಾರೆ. ರೈತರೇ ಟ್ಯಾಂಕರ್‌ ನ ನಳ ಚಾಲು ಮಾಡಿ, ಹಾಲನ್ನು ರಸ್ತೆಗೆ ಚೆಲ್ಲಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು, ಹಾಲು ರಸ್ತೆಗೆ ಬಿಡೋದನ್ನು ನಿಲ್ಲಿಸಿದ್ರು. ಅಲ್ಲದೆ ಇದ್ದ ಹಾಲನ್ನು ತೆಗೆದುಕೊಂಡು ಹೋಗುವಂತೆ ಟ್ಯಾಂಕರ್ ಚಾಲಕನಿಗೆ ಸೂಚಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...