alex Certify
ಕನ್ನಡ ದುನಿಯಾ       Mobile App
       

Kannada Duniya

ವೇಶ್ಯಾವಾಟಿಕೆ ಅಪರಾಧವೇನಲ್ಲ ಎಂದ ಕೋರ್ಟ್

high-ahmd

ಅಹಮದಾಬಾದ್: ಬಲವಂತದಿಂದ ವೇಶ್ಯಾವಾಟಿಕೆಗೆ ನೂಕಿ ಅದರಿಂದ ಹಣ ಸಂಪಾದನೆ ಮಾಡುವುದು ಅಪರಾಧ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ.

ಸ್ವಂತ ಇಚ್ಛೆಯಿಂದ ವೇಶ್ಯಾವಾಟಿಕೆಗೆ ಬಂದಿದ್ದಲ್ಲಿ ಅವರ ವಿರುದ್ಧ ಅಪರಾಧ ಪ್ರಕರಣ ದಾಖಲಿಸುವುದು ಸರಿಯಲ್ಲ ಎಂದು ಕೋರ್ಟ್ ತಿಳಿಸಿದೆ.

ಜನವರಿಯಲ್ಲಿ ವಿನೋದ್ ಪಟೇಲ್ ಎಂಬುವವರನ್ನು ವೇಶ್ಯಾವಾಟಿಕೆ ಅಡ್ಡೆಯಲ್ಲಿ ಬಂಧಿಸಲಾಗಿತ್ತು. ತಾವು ಲೈಂಗಿಕ ಕಾರ್ಯಕರ್ತೆಯೊಂದಿಗೆ ಇದ್ದಾಗ ಸಿಕ್ಕಿಬಿದ್ದಿರಲಿಲ್ಲ. ಸಂತ್ರಸ್ಥೆಯ ವಿರುದ್ಧವಾಗಿಯೂ ನಡೆದುಕೊಂಡಿಲ್ಲ. ಸರದಿಯಲ್ಲಿ ಕಾಯುತ್ತಿದ್ದ ಸಂದರ್ಭದಲ್ಲಿ ಬಂಧಿಸಲಾಗಿದೆ ಎಂದು ಹೈಕೋರ್ಟ್ ಮೊರೆ ಹೋಗಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ವಿನೋದ್ ಪಟೇಲ್ ವಿರುದ್ಧದ ಆರೋಪವನ್ನು ಕೈ ಬಿಟ್ಟಿದೆ. ಆದರೆ, ಐ.ಪಿ.ಸಿ. ಸೆಕ್ಷನ್ 370 ರ ಅನ್ವಯ ತನಿಖೆ ನಡೆಸಬಹುದೆಂದು ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...