alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಿದ್ಯಾರ್ಥಿನಿಯ ವೇಶ್ಯಾವಾಟಿಕೆ ಸ್ಟೋರಿ ಕೇಳಿದ್ರೇ…

prostitution nir

ಜೈಪುರ್: ಜೈಪುರದ ಪ್ರತಿಷ್ಠಿತ ಮೆಡಿಕಲ್ ಕಾಲೇಜ್ ನಲ್ಲಿ ಓದುತ್ತಿರುವ, 19 ವರ್ಷದ ವಿದ್ಯಾರ್ಥಿನಿ ಜೊತೆಗೆ, ಹಾಸಿಗೆ ಹಂಚಿಕೊಂಡ ವ್ಯಕ್ತಿಯೊಬ್ಬ, 25 ಲಕ್ಷ ರೂ. ಹಣ ಕಳೆದುಕೊಂಡ ಘಟನೆ ನಡೆದಿದೆ. ಹಣ ಪಡೆದ ವಿದ್ಯಾರ್ಥಿನಿ ನಂತರ, 18 ಲಕ್ಷ ರೂ ಕೊಡುವಂತೆ ಬೇಡಿಕೆ ಇಟ್ಟಿದ್ದಾಳೆ.

ಪ್ರಕರಣದ ಮಾಹಿತಿ ಇಲ್ಲಿದೆ ನೋಡಿ. ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ವಿದ್ಯಾರ್ಥಿನಿ, 47 ವರ್ಷದ ಜಿತೇಂದರ್ ಕುಮಾರ್ ಎಂಬ ವ್ಯಕ್ತಿಯ ಜೊತೆಯಲ್ಲಿ ಹೋಟೆಲ್ ಒಂದರಲ್ಲಿ ರಾತ್ರಿ ಕಳೆದಿದ್ದಾಳೆ. ಆ ನಂತರ, 25 ಲಕ್ಷ ರೂ. ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದು, ಹಣ ಕೊಡದಿದ್ದರೆ, ಅತ್ಯಾಚಾರ ಎಸಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾಳೆ. ವಿದ್ಯಾರ್ಥಿನಿಯ ಬೆದರಿಕೆಗೆ ಅಂಜಿದ ಜಿತೇಂದರ್ ಕುಮಾರ್, 25 ಲಕ್ಷ ರೂ. ಹಣ ಕೊಟ್ಟಿದ್ದಾರೆ. ಕೆಲ ದಿನಗಳ ನಂತರ, ಮತ್ತೆ 18 ಲಕ್ಷ ರೂ. ಕೊಡುವಂತೆ ಬೆದರಿಸಿದ್ದಾಳೆ.

ಇದರಿಂದ ಕಂಗಾಲಾದ ಜಿತೇಂದರ್, ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಇದೇ ರೀತಿ 27 ಮೆಡಿಕಲ್ ವಿದ್ಯಾರ್ಥಿನಿಯರು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದರು. ನಂತರ ಹಣಕ್ಕಾಗಿ ಬೆದರಿಸುತ್ತಿದ್ದರು ಎಂಬ ಸಂಗತಿ ಗೊತ್ತಾಗಿದೆ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...