alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಹೆಸರಲ್ಲಿ ವೈದ್ಯನಿಂದ ನೀಚಕೃತ್ಯ, ಮಹಿಳಾ ಕ್ರೀಡಾಪಟು ದೂರು

ಕೊಲ್ಲಾಪುರ: ಮಹಾರಾಷ್ಟ್ರದ ಅಂತರರಾಷ್ಟ್ರೀಯ ಮಹಿಳಾ ಕ್ರೀಡಾಪಟು ಮೇಲೆ ಕರ್ನಾಟಕದ ವೈದ್ಯನೊಬ್ಬ ಅತ್ಯಾಚಾರ ಎಸಗಿದ್ದಾನೆ.

ಕಲಬುರಗಿಯ ವೈದ್ಯ 2016 ರಲ್ಲಿ ಫೇಸ್ ಬುಕ್ ಮೂಲಕ ಪರಿಚಿತನಾಗಿದ್ದು, ಗೆಳೆತನವಾಗಿ ಮದುವೆಯಾಗುವ ಭರವಸೆ ನೀಡಿದ್ದಾನೆ. ಕೊಲ್ಲಾಪುರದಲ್ಲಿ ಕ್ರೀಡಾಪಟುವನ್ನು ಹಲವು ಸಲ ಭೇಟಿ ಮಾಡಿದ್ದಾನೆ. ಅಲ್ಲದೇ ಬೆಂಗಳೂರು, ಗೋವಾಕ್ಕೆ ಹಲವು ಸಲ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ.

ನಂತರದಲ್ಲಿ ಮದುವೆಯಾಗಲು ನಿರಾಕರಿಸಿದ್ದು, ನೊಂದ ಕ್ರೀಡಾಪಟು ಕರ್ ವೀರ್ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಆಕೆಗೆ ವೈದ್ಯ ಬೆದರಿಕೆ ಹಾಕಿದ್ದಾನೆ. ಮಹಾರಾಷ್ಟ್ರ ಪೊಲೀಸರು ತಲೆಮರೆಸಿಕೊಂಡಿರುವ ವೈದ್ಯನ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...