alex Certify
ಕನ್ನಡ ದುನಿಯಾ       Mobile App
       

Kannada Duniya

ಆಂಬುಲೆನ್ಸ್ ಸಿಗದೇ 6 ಕಿ.ಮೀ. ನಡೆದ ಗರ್ಭಿಣಿ

25_augch_07_2016825_232525_25_08_2016

ಭಾರತದ ಹಳ್ಳಿಗಳು ಈಗಲೂ ಸರ್ಕಾರಿ ಸೇವೆಗಳಿಂದ ವಂಚಿತವಾಗ್ತಾ ಇವೆ. ಕಳಪೆ ಕಾಮಗಾರಿಗಳಿಂದಾಗಿ ಒಂದು ಮಳೆ ಬಂದ್ರೆ ಸಾಕು ರಸ್ತೆಗಳು ಹಳ್ಳಗಳಾಗಿಬಿಡ್ತವೆ. ಮಧ್ಯಪ್ರದೇಶದ ಛತರ್ಪುರ್ ಕೂಡ ಇದಕ್ಕೆ ಹೊರತಾಗಿಲ್ಲ. ಇಲ್ಲಿನ ಹದಗೆಟ್ಟ ರಸ್ತೆ ಗರ್ಭಿಣಿಯೊಬ್ಬಳು 6 ಕಿಲೋಮೀಟರ್ ನಡೆಯುವಂತೆ ಮಾಡಿದೆ.

ತುಂಬು ಗರ್ಭಿಣಿ ಆಸ್ಪತ್ರೆ ಸೇರಲು ಆರು ಕಿಲೋಮೀಟರ್ ನಡೆದಿದ್ದಾಳೆ. ರಸ್ತೆ ಹಾಳಾಗಿದ್ದರಿಂದ ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಬರಲಿಲ್ಲ. ಇದರಿಂದಾಗಿ ಮಹಿಳೆ ಕಾಲ್ನಡಿಗೆ ಶುರುಮಾಡಿದ್ದಾಳೆ. 6 ಕಿಲೋಮೀಟರ್ ಸಂಚರಿಸಿದ ನಂತ್ರ ಆಟೋ ಸಹಾಯದಿಂದ ಆಸ್ಪತ್ರೆಗೆ ಹೋಗಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...