alex Certify
ಕನ್ನಡ ದುನಿಯಾ       Mobile App
       

Kannada Duniya

ದೇಶದ ವಿವಿಧೆಡೆ ಈಸ್ಟರ್ ಹಬ್ಬದ ಸಡಗರ

ಮಹಾರಾಷ್ಟ್ರದ ಥಾಣೆಯಲ್ಲಿಂದು ಈಸ್ಟರ್ ಸಂಭ್ರಮ ಜೋರಾಗಿದೆ. ಹೊಸ ಉಡುಗೆ ತೊಟ್ಟು, ಸಿಹಿ ತಿಂದು ಎಲ್ಲರೂ ಸಂಭ್ರಮಿಸುತ್ತಿದ್ದಾರೆ. ಇದು ಕ್ರಿಶ್ಚಿಯನ್ನರ ಅತಿ ದೊಡ್ಡ ಹಬ್ಬ ಎನ್ನಲಾಗುತ್ತದೆ. ಹಾಗಾಗಿ ಕುಟುಂಬಸ್ಥರೆಲ್ಲ ಒಟ್ಟಾಗಿ ರಾತ್ರಿಯಿಂದ್ಲೇ ಈಸ್ಟರ್ ಆಚರಣೆ ಆರಂಭಿಸಿದ್ದರು.

ಸಂಬಂಧಿಕರನ್ನೆಲ್ಲ ಭೇಟಿಯಾಗಿ ಪರಸ್ಪರ ಶುಭ ಕೋರಿದ್ರು. ಈಸ್ಟರ್ ಎಗ್ ಗಳನ್ನು ಸಹ ವಿತರಿಸಿದ್ರು. ಈ ದಿನ ಯೇಸುಕ್ರಿಸ್ತ ಮತ್ತೆ ಹುಟ್ಟಿ ಬಂದಿದ್ದಾನೆ ಎಂಬ ನಂಬಿಕೆ ಇದೆ. ಹಾಗಾಗಿ ಇದನ್ನೊಂದು ಪವಾಡವೆಂದೇ ಕ್ರಿಶ್ಚಿಯನ್ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.

ನಮ್ಮ ಪಾಪಗಳನ್ನು ತೊಳೆಯಲು ಏಸುಕ್ರಿಸ್ತ ಮಾಡಿದ ತ್ಯಾಗವನ್ನು ಕ್ರಿಶ್ಚಿಯನ್ ಸಮುದಾಯದವರು ನೆನೆಯುತ್ತಾರೆ. ಈಸ್ಟರ್ ಹಬ್ಬಕ್ಕಾಗಿ ವಿಶೇಷ ಸಿಹಿ ತಿನಿಸುಗಳನ್ನು ಮಾಡಲಾಗುತ್ತದೆ. ಪಲಾವ್, ಚಿಕನ್ ಫ್ರೈ, ಫಿಶ್ ಫ್ರೈ, ಬಗೆಬಗೆಯ ಸಲಾಡ್ ಗಳನ್ನು ತಯಾರಿಸಿ ಭೂರಿ ಭೋಜನ ಮಾಡುವುದು ವಿಶೇಷ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...