alex Certify
ಕನ್ನಡ ದುನಿಯಾ       Mobile App
       

Kannada Duniya

ಗಣೇಶ ಹಬ್ಬಕ್ಕೆ ಮನೆಮನೆಗೆ ಬರ್ತಿದ್ದಾನೆ ಬಾಹುಬಲಿ

bappa-1

ಬಾಹುಬಲಿ ಚಿತ್ರ ಭಾರತದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ. ಚಿತ್ರ 100 ದಿನ ಪೂರೈಸಿದ್ರೂ ಬಾಹುಬಲಿಯ ಜಪ ಮಾತ್ರ ನಿಂತಿಲ್ಲ. ಈ ಬಾರಿ ಗಣೇಶ ಕೂಡ ಬಾಹುಬಲಿ ಅವತಾರದಲ್ಲಿ ದರ್ಶನ ನೀಡಲಿದ್ದಾನೆ.

bappa-3

ಗಣೇಶ ಚತುರ್ಥಿಗಾಗಿ ಎಲ್ಲಾ ಕಡೆ ಬಾಹುಬಲಿ ಗಣೇಶನನ್ನು ತಯಾರಿಸಲಾಗಿದೆ. ಅಮರೇಂದ್ರ ಹಾಗೂ ಮಹೇಂದ್ರ ಬಾಹುಬಲಿಯ ಸಾಹಸಮಯ ಪೋಸ್ ಗಳಲ್ಲಿ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸಲಾಗಿದೆ.

bappa-4

ಶಿವುಡು ಶಿವಲಿಂಗವನ್ನು ಎತ್ತಿಹಿಡಿದಿರುವ ದೃಶ್ಯವಂತೂ ಮೂರ್ತಿ ತಯಾರಕರಿಗೆ ಪ್ರೇರಣೆಯಾಗಿದೆ. ಈ ಬಾರಿ ಗಣೇಶ ಹಬ್ಬದಲ್ಲಿ ಪ್ರಭಾಸ್ ಎಲ್ಲರ ಫೇವರಿಟ್. ಯಾಕಂದ್ರೆ ಬಾಹುಬಲಿ ಗಣೇಶ ಮೂರ್ತಿಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ನೀವು ಕೂಡ ಈ ಬಾರಿ ಬಾಹುಬಲಿ ಗಣಪತಿಯನ್ನು ಮನೆಗೆ ಕರೆತಂದು ಪೂಜೆ ಸಲ್ಲಿಸಬಹುದು.

bappa-5

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...