alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಥ ಊರಿನ ಜನರಿಗೆ ಉಚಿತ ಸದಸ್ಯತ್ವ ನೀಡ್ತಿದೆ ಪೋರ್ನ್ ಹಬ್

ವಿಶ್ವದಾದ್ಯಂತ ಚಿತ್ರ-ವಿಚಿತ್ರ ಊರಿನ, ಗ್ರಾಮದ ಹೆಸರುಗಳಿವೆ. ಕೆಲವೊಂದು ಪ್ರದೇಶದ ಹೆಸರನ್ನು ಹೇಳೋದು ಕಷ್ಟ. ಮತ್ತೆ ಕೆಲ ಊರುಗಳ ಹೆಸರನ್ನು ಹೇಳಲು ಮುಜುಗರವಾಗುತ್ತೆ. ಮುಜುಗರವಾಗುವಂತಹ ಊರಿನಲ್ಲಿ ನೀವೂ ಇದ್ದರೆ ನಿಮಗೊಂದು ಸುದ್ದಿಯಿದೆ. ಪೋರ್ನ್ ಸೈಟ್ ಪೋರ್ನ್ ಹಬ್ ಸುದ್ದಿಯೊಂದನ್ನು ಪ್ರಕಟಿಸಿದೆ.

ವಿಶ್ವದಾದ್ಯಂತ ಇರುವ ಅಶ್ಲೀಲ ಹೆಸರಿನ ಊರುಗಳ ಪಟ್ಟಿಯನ್ನು ಪೋರ್ನ್ ಹಬ್ ಮಾಡಿದೆ. ಅದ್ರಲ್ಲಿ ತಮಿಳುನಾಡಿದ ಊರೊಂದರ ಹೆಸರು ಸ್ಥಾನ ಪಡೆದಿದೆ. ದ್ವಂದ್ವಾರ್ಥ ನೀಡುವ, ಖಾಸಗಿ ಭಾಗಗಳ, ಸೆಕ್ಸ್ ಗೊಂಬೆಗಳ ಹೆಸರಿರುವ ಊರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.

ಪಟ್ಟಿಯಲ್ಲಿರುವ ಹೆಸರಿನ ಊರಿನ ಜನರಿಗೆ ಪೋರ್ನ್ ಹಬ್ ವಿಶೇಷ ಆಫರ್ ನೀಡಿದೆ. ಈ ಊರಿನ ಜನರು ಉಚಿತವಾಗಿ ಪೋರ್ನ್ ಹಬ್ ನ ಪ್ರೈಂ ಸದಸ್ಯತ್ವವನ್ನು ಪಡೆಯಬಹುದಾಗಿದೆ. ಈ ವಿಷ್ಯವನ್ನು ಪೋರ್ನ್ ಹಬ್ ತನ್ನ ಅಧಿಕೃತ ಟ್ವೀಟರ್ ನಲ್ಲಿ ಪ್ರಕಟಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...