alex Certify
ಕನ್ನಡ ದುನಿಯಾ       Mobile App
       

Kannada Duniya

2 ಮಕ್ಕಳ ತಾಯಿ ಮಾಡ್ತಿದ್ದ ಈ ಕೆಲಸ ನೋಡಿ ದಂಗಾದ್ರು ಪೊಲೀಸ್

laddy

ಉತ್ತರ ಪ್ರದೇಶದ ಮೊರದಾಬಾದ್ ನಲ್ಲಿ ಎರಡು ಮಕ್ಕಳ ತಾಯಿ ಮಾಡಿದ ಕೆಲಸ ಕೇಳಿ ಪೊಲೀಸರೂ ದಂಗಾಗಿ ಹೋಗಿದ್ದಾರೆ. ಸುಂದರವಾಗಿರುವ ಈ ಮಹಿಳೆ ತಾನು ಕನ್ಯೆ ಎಂದು ಹೇಳಿಕೊಂಡು ಸುಮಾರು ಅರ್ಧ ಡಜನ್ ಗೂ ಹೆಚ್ಚು ಪುರುಷರನ್ನು ತನ್ನ ಬಲೆಗೆ ಬೀಳಿಸಿಕೊಂಡು ಮೋಸ ಮಾಡಿದ್ದಾಳೆ.

ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡ ಮಹಿಳೆ ಮೊದಲು ಪುರುಷರ ಸ್ನೇಹ ಬೆಳೆಸುತ್ತಿದ್ದಳು. ನಂತ್ರ ಕೆಲ ದಿನ ಅವರ ಜೊತೆಗಿದ್ದು, ಬ್ಲಾಕ್ಮೇಲ್ ಶುರು ಮಾಡ್ತಾ ಇದ್ದಳು. ಪೊಲೀಸ್ ಪ್ರಕಾರ ಆರೋಪಿ ಹೆಸರು ರೇಣು. ಮೊರದಾಬಾದ್ ನಿವಾಸಿ.

ಪೊಲೀಸ್ ಬಲೆಗೆ ಬಿದ್ದ ಮಹಿಳೆ ಪದವೀಧರೆ. 2005 ರಲ್ಲಿ ಮದುವೆಯಾದ ಈಕೆಗೆ ಇಬ್ಬರು ಮಕ್ಕಳಿದ್ದಾರೆ. ಐಷಾರಾಮಿ ಜೀವನ ನಡೆಸುವ ಆಸೆಗೆ ಬಿದ್ದ ರೇಣು ಮಕ್ಕಳು ಹಾಗೂ ಪತಿಯಿಂದ ದೂರವಿದ್ದಾಳೆ. ಕಳೆದ ಕೆಲ ವರ್ಷಗಳಿಂದ ಬಡತನ, ಅಸಹಾಯಕತೆಯ ಕಥೆ ಹೇಳಿ ಹುಡುಗರನ್ನು ಬಲೆಗೆ ಬೀಳಿಸಿಕೊಳ್ತಾ ಇದ್ದ ರೇಣು ನಂತ್ರ ಅವರ ಜೊತೆಗಿರುವ ಫೋಟೋ ತೆಗೆದು ಬ್ಲಾಕ್ಮೇಲ್ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...