alex Certify
ಕನ್ನಡ ದುನಿಯಾ       Mobile App
       

Kannada Duniya

ವೇಶ್ಯಾವಾಟಿಕೆಯಲ್ಲಿ ಸಿಕ್ಕಿಬಿದ್ದ ವಿದ್ಯಾರ್ಥಿನಿ 6 ದಿನಗಳ ನಂತ್ರ ಹೇಳಿದ್ಲು ಸತ್ಯ

ಮಧ್ಯಪ್ರದೇಶದ ಭೋಪಾಲ್ ನಲ್ಲಿ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು 6 ದಿನಗಳ ನಂತ್ರ ಕರಾಳ ಸತ್ಯವನ್ನು ಬಾಯ್ಬಿಟ್ಟಿದ್ದಾಳೆ. ಮಾತನಾಡಲು ಭಯಪಡ್ತಿದ್ದ ವಿದ್ಯಾರ್ಥಿನಿ ಡೈರಿಯಲ್ಲಿ ಎಲ್ಲವನ್ನೂ ತಿಳಿಸಿದ್ದಾಳೆ. ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ್ದ ಪೊಲೀಸರು 9ನೇ ತರಗತಿ ವಿದ್ಯಾರ್ಥಿನಿಯನ್ನೂ ಬಂಧಿಸಿದ್ದರು.

ಬಂಧನದ ನಂತ್ರ ಭಯ ಬೀಳುತ್ತಿದ್ದ ವಿದ್ಯಾರ್ಥಿನಿ ಜೊತೆ ಸ್ನೇಹಿತರಾಗಿ ವರ್ತಿಸಿ, ಗೊಂಬೆಗಳನ್ನು ನೀಡಿ ಆಪ್ತರಾದ ಪೊಲೀಸರು ವಿದ್ಯಾರ್ಥಿನಿ ಬಾಯಿ ಬಿಡಿಸಿದ್ದಾರೆ. 8 ತಿಂಗಳ ಹಿಂದೆ ವ್ಯಕ್ತಿಯೊಬ್ಬನನ್ನು ಪ್ರೀತಿಸುತ್ತಿದ್ದ ಹುಡುಗಿ ಅಪಹರಣಕ್ಕೊಳಗಾಗಿದ್ದಳು. ಯುವಕ ಹಾಗೂ ಆತನ ಗ್ಯಾಂಗ್ ಗ್ವಾಲಿಯರ್, ಮುಂಬೈ, ಉಜೈನಿ ಸೇರಿದಂತೆ ಅನೇಕ ಕಡೆ ದೇಹ ವ್ಯಾಪಾರಕ್ಕೆ ಒತ್ತಾಯ ಮಾಡಿತ್ತು. ಹುಡುಗಿ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಆಕೆಯನ್ನು ಅಪಹರಿಸಿ ಒತ್ತಾಯ ಪೂರ್ವಕವಾಗಿ ದಂಧೆಗೆ ತಳ್ಳಲಾಗಿತ್ತು.

ಹುಡುಗಿ ನೀಡಿದ ಮಾಹಿತಿ ಮೇರೆಗೆ ಪೊಲೀಸರು ವೇಶ್ಯಾವಾಟಿಕೆ ನಡೆಸುತ್ತಿದ್ದ ತಾಯಿ, ಮಗಳು ಹಾಗೂ ಹುಡುಗಿ ಪ್ರೇಮಿಯನ್ನು ಬಂಧಿಸಿದ್ದಾರೆ. ಬಂಧನದ ನಂತ್ರ ಹುಡುಗ ಕೂಡ ಸತ್ಯ ಒಪ್ಪಿಕೊಂಡಿದ್ದಾನೆ. ಹುಡುಗಿ ಕುಟುಂಸ್ಥರ ಒಪ್ಪಿಗೆ ಮೇರೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...