alex Certify
ಕನ್ನಡ ದುನಿಯಾ       Mobile App
       

Kannada Duniya

ಭೂತಾನ್ ರಾಜಕುಮಾರನ ಮುಂದೆ ಮಗುವಾದ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಕ್ಕಳ ಜೊತೆ ಮಕ್ಕಳಾಗಿ ಆಡ್ತಾರೆ. ಇದಕ್ಕೆ ಭೂತಾನ್ ರಾಜ ಜಿಗ್ಮೆ ಖೇಸರ್ ನಮ್ಜಿಲ್ ವಾಂಗ್ಚುಕ್ ಮಗನ ಜೊತೆ ಮೋದಿ ಆಡಿದ್ದು ಉತ್ತಮ ಉದಾಹರಣೆ.

ರಾಜ ಜಗ್ಮೆ ಐದು ದಿನಗಳ ಭಾರತದ ಪ್ರವಾಸದಲ್ಲಿದ್ದಾರೆ. ಬುಧವಾರ ಪ್ರಧಾನ ಮಂತ್ರಿಯವರನ್ನು ಭೇಟಿಯಾದ ಜಿಗ್ಮೆ ಮೋದಿ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಭೂತಾನ್ ರಾಣಿ ಹಾಗೂ ಪ್ರಿನ್ಸ್ ಜಿಗ್ಮೆ ಜೊತೆಗಿದ್ದರು. ಪ್ರಧಾನ ಮಂತ್ರಿ ಪ್ರಿನ್ಸ್ ಜಿಗ್ಮೆ ಜೊತೆ ಆಟವಾಡಿದ್ದಾರೆ.

ಪುಟ್ಟ ರಾಜಕುಮಾರನ ಕೈ ಕುಲುಕಿದ ಮೋದಿ ನಂತ್ರ ಬಾಲ್ ಆಟವಾಡಿದ್ರು. ಫಿಫಾ ಅಂಡರ್ 17 ಫುಟ್ಬಾಲ್ ಹಾಗೂ ಚೆಸ್ ಬೋರ್ಡನ್ನು ಉಡುಗೊರೆಯಾಗಿ ನೀಡಿದ್ರು. ಭೇಟಿ ವೇಳೆ ಭಾರತ-ಭೂತಾನ್ ಭದ್ರತೆ ಬಗ್ಗೆ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...