alex Certify
ಕನ್ನಡ ದುನಿಯಾ       Mobile App
       

Kannada Duniya

ಸದಾ ಡ್ಯೂಟಿಯಲ್ಲಿರ್ತಾರೆ ಪ್ರಧಾನಿ ಮೋದಿ

ut-18

ಸೋಮವಾರ ಬಂದ್ರೆ ಮೂಗು ಮುರಿಯೋರೇ ಜಾಸ್ತಿ. ಭಾನುವಾರ ಯಾವಾಗ ಬರುತ್ತೆ? ಮಧ್ಯ ಹಬ್ಬ ಏನಾದ್ರೂ ಬಂದಿದ್ಯಾ? ರಜಾ ಸಿಗುತ್ತಾ ಅಂತಾ ನೋಡ್ತಿರ್ತಾರೆ ಅನೇಕರು. ಭಾನುವಾರ ಬರ್ತಾ ಇದ್ದಂತೆ ಮುಖ ಅರಳುತ್ತೆ. ಆದ್ರೆ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತ್ರ ಎಲ್ಲರಿಗಿಂತ ಭಿನ್ನ.

ಪ್ರಧಾನಿ ನರೇಂದ್ರ ಮೋದಿ ಸದಾ ಡ್ಯೂಟಿಯಲ್ಲಿರ್ತಾರಂತೆ. ಈವರೆಗೂ ರಜಾ ತೆಗೆದುಕೊಂಡಿಲ್ಲವಂತೆ ಮೋದಿ. ಆರ್ ಟಿ ಐ ಅರ್ಜಿಗೆ ಪ್ರಧಾನಿ ಕಚೇರಿ ಈ ಉತ್ತರವನ್ನು ನೀಡಿದೆ. ಹಾಗೆ ಮಾಜಿ ಪ್ರಧಾನಿಗಳ ರಜಾ ದಾಖಲೆ ನಮ್ಮ ಬಳಿ ಇಲ್ಲ ಎಂದಿದೆ. ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್, ಅಟಲ್ ಬಿಹಾರಿ ವಾಜಪೇಯಿ, ಹೆಚ್.ಡಿ. ದೇವೇಗೌಡ, ಐಕೆ ಗುಜ್ರಾಲ್, ಪಿ.ವಿ. ನರಸಿಂಹ ರಾವ್, ವಿ.ಪಿ. ಸಿಂಗ್ ಹಾಗೂ ರಾಜೀವ್ ಗಾಂಧಿ ರಜಾ ತೆಗೆದುಕೊಂಡಿದ್ರಾ? ಇದರ ಬಗ್ಗೆ ನಿಮ್ಮ ಬಳಿ ದಾಖಲೆ ಇದೆಯಾ ಎಂದು ಅರ್ಜಿ ಸಲ್ಲಿಸಿದ್ದ ವ್ಯಕ್ತಿ ಕೇಳಿದ್ದರು.

ಇದಕ್ಕೆ ಉತ್ತರ ನೀಡಿದ ಪ್ರಧಾನಿ ಕಚೇರಿ, ಮಾಜಿ ಪ್ರಧಾನಿಗಳ ರಜೆಯ ದಾಖಲೆಗಳನ್ನು ನಮ್ಮ ಕಚೇರಿಯಲ್ಲಿ ಇಡಲಾಗುವುದಿಲ್ಲ. ಆದ್ರೆ ಈಗ ಅಧಿಕಾರದಲ್ಲಿರುವ ಪ್ರಧಾನಿ ಮೋದಿ ಯಾವುದೇ ರಜೆ ಪಡೆದಿಲ್ಲ ಎಂದು ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...