alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಆನೆಗಳ ವಿದಾಯದ ಚಿತ್ರ….

elephantsಭಾವನೆಗಳು ಮನುಷ್ಯರಿಗೆ ಮಾತ್ರವಲ್ಲ. ಮೂಕ ಪ್ರಾಣಿಗಳಿಗೂ ಇರುತ್ತದೆ ಎಂಬುದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಚಿತ್ರ ಸಾಬೀತುಪಡಿಸುತ್ತದೆ.

ಜೊತೆಗಿದ್ದ ಎರಡು ಆನೆಗಳನ್ನು ಬೇರೆ ಬೇರೆ ಸ್ಥಳಗಳಿಗೆ ರವಾನೆ ಮಾಡುವ ಸಲುವಾಗಿ ಲಾರಿಗಳ ಮೇಲೆ ಏರಿಸಿದಾಗ ಪರಸ್ಪರ ಸೊಂಡಿಲನ್ನು ಹಿಡಿದುಕೊಂಡು ಆನೆಗಳು ವಿದಾಯ ಹೇಳುತ್ತಿರುವ ಚಿತ್ರ ಹೃದಯಸ್ಪರ್ಶಿಯಾಗಿದೆ.

ಸೌಮ್ಯ ವಿದ್ಯಾಧರ್ ಎಂಬವರು ಫೇಸ್ ಬುಕ್ ನಲ್ಲಿ ಈ ಚಿತ್ರವನ್ನು ಪೋಸ್ಟ್ ಮಾಡಿದ್ದು, ಈಗ ವೈರಲ್ ಆಗಿದೆ. ಮೂಕ ಪ್ರಾಣಿಗಳಿಗೆ ಚಿತ್ರಹಿಂಸೆ ನೀಡುವ ಮಾನವನ ಕ್ರೌರ್ಯದ ಕುರಿತೂ ಹಲವರು ಕಮೆಂಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...