alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಟರ್ನೆಟ್ ನಲ್ಲಿ ವೈರಲ್ ಆಗಿವೆ ಈ ಫೋಟೋಗಳು

wedding-1ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ಈ ಚಿತ್ರವನ್ನು ನೀವು ಗಮನಿಸಿರಬಹುದು. ಮದುವೆ ಸಂಭ್ರಮದ ವೇಳೆ ವಧು- ವರರ ಜೊತೆ ಸ್ನೇಹಿತರು, ಬಂಧು- ಬಳಗ ಫೋಟೋ ತೆಗೆಸಿಕೊಳ್ಳುವುದು ಕಾಮನ್. ಆದರೆ ಈ ಚಿತ್ರದಲ್ಲಿ ವಧುವನ್ನೇ ಮೂಲೆಗೆ ತಳ್ಳಿ ವರನ ಜೊತೆ ಫೋಟೋ ತೆಗೆಸಿಕೊಳ್ಳಲಾಗಿದೆ.

ಈ ಚಿತ್ರ ಹಲವರ ಗೇಲಿಗೆ ಕಾರಣರಾದರೆ ಮತ್ತೆ ಕೆಲವರು ಇದೇ ನಿಜವಾದ ಫ್ರೆಂಡ್ ಶಿಪ್ ಎಂಬ ಮಾತುಗಳನ್ನಾಡಿದ್ದಾರೆ. ಈ ಚಿತ್ರ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಇನ್ನೂ ಹಲವರು ಇಂತಹುದೇ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿದ್ದಾರೆ.

wedding-3

ಒಂದು ಚಿತ್ರದಲ್ಲಿ ವಧು ತನ್ನ ಗೆಳತಿಯರೊಂದಿಗೆ ಕಾಣಿಸಿಕೊಂಡಿದ್ದು, ವರನ ಪತ್ತೆಯೇ ಇಲ್ಲ. ಮತ್ತೊಂದು ಚಿತ್ರದಲ್ಲಿ ವರನನ್ನು ಮೂಲೆಗೆ ತಳ್ಳಲಾಗಿದ್ದು, ವಧು ತನ್ನ ಸೋದರ ಸಂಬಂಧಿಗಳೊಂದಿಗೆ ಕಾಣಿಸಿಕೊಂಡಿದ್ದಾಳೆ. ಮದುವೆ ಸಂಭ್ರಮದ ವೇಳೆ ತೆಗೆಸಿಕೊಳ್ಳುವ ಗ್ರೂಪ್ ಫೋಟೋದಲ್ಲಿ ವರ ಅಥವಾ ವಧು ಪೈಕಿ ಯಾರೊಬ್ಬರು ಮಿಸ್ ಅದರೂ ಆ ಚಿತ್ರ ಅಪೂರ್ಣವಲ್ಲವೇ..?

wedding-2

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...