alex Certify
ಕನ್ನಡ ದುನಿಯಾ       Mobile App
       

Kannada Duniya

ಕಿಸ್ಸಿಂಗ್ ಬಾಬಾನ ಕಿಸ್ ಬಗ್ಗೆ ಯುವತಿ ಹೇಳಿದ್ದೇನು?

ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಕಿಸ್ಸಿಂಗ್ ಬಾಬಾನ 2 ಫೋಟೋ ವೈರಲ್ ಆಗಿದೆ. ಫೋಟೋದಲ್ಲಿ ಬಾಬಾ ರಸ್ತೆ ಮಧ್ಯೆ ಕಾರಿನ ಮುಂದೆ ಯುವತಿಯೊಬ್ಬಳಿಗೆ ಕಿಸ್ ಕೊಡ್ತಿರುವ ಫೋಟೋವಿದೆ. ವೈರಲ್ ಆಗಿರುವ ಫೋಟೋ ಬಗ್ಗೆ ಫೋಟೋದಲ್ಲಿದ್ದ ಯುವತಿ ಈಗ ಮಾತನಾಡಿದ್ದಾಳೆ. ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಫೋಟೋದಲ್ಲಿರುವ ಯುವತಿ ದೆಹಲಿಯವಳು. ಆಗಸ್ಟ್ 30ರಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಯುವತಿ ಫೋಟೋ ಸುಳ್ಳಾಗಿದ್ದು. ವೈರಲ್ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಆಗ್ರಹಿಸಿದ್ದಾಳೆ. ಈಕೆಗೆ ಮದುವೆ ನಿಶ್ಚಯವಾಗಿದ್ದು, ಹೆಸರು ಹಾಳು ಮಾಡಲು ಹೀಗೆ ಮಾಡಿದ್ದಾರೆಂದು ಯುವತಿ ದೂರಿದ್ದಾಳೆ.

ಫೋಟೋದಲ್ಲಿರುವ ಬಾಬಾ ಹರ್ಮಲ್ ದಾಸ್ ಗೊತ್ತು ಎಂದಿರುವ ಯುವತಿ, ಪಕ್ಕದ ಮನೆ ಯುವಕನ ವಿರುದ್ಧ ಆರೋಪ ಮಾಡಿದ್ದಾಳೆ. ಯುವತಿ ಹಾಗೂ ಯುವಕನ ನಡುವೆ ಗಲಾಟೆಯಾಗಿತ್ತಂತೆ. ಆಗ ನಿನ್ನ ಪೋಸ್ಟರ್ ಎಲ್ಲೆಡೆ ರಾರಾಜಿಸುವಂತೆ ಮಾಡ್ತೇನೆಂದು ಯುವಕ ಹೇಳಿದ್ದನಂತೆ.

ಫೋಟೋ ವೈರಲ್ ಆಗ್ತಿದ್ದಂತೆ ಬಾಬಾ ಹರ್ಮಲ್ ದಾಸ್ ನನ್ನು ಆಶ್ರಮದ ಮ್ಯಾನೇಜ್ಮೆಂಟ್ ಹೊರಗೆ ಹಾಕಿದೆ. ಆದ್ರೆ ನನ್ನ ವಿರುದ್ಧ ಕೇಳಿ ಬಂದ ಆರೋಪ ಸುಳ್ಳು ಎಂದು ಹರ್ಮಲ್ ದಾಸ್ ಕೂಡ ಹೇಳಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...