alex Certify
ಕನ್ನಡ ದುನಿಯಾ       Mobile App
       

Kannada Duniya

ವಾಹನ ಸವಾರರಿಗೆ ಸಿಹಿ ಸುದ್ದಿ..?

An employee counts money at a fuel station in Kolkata April 7, 2011. India's fuel price index climbed 13.13 percent in the year to March 26, government data on Thursday showed. REUTERS/Rupak De Chowdhuri (INDIA - Tags: BUSINESS ENERGY)

ಭಾರತೀಯ ಕಚ್ಚಾ ತೈಲಗಳ ಬೆಲೆಯಲ್ಲಿ ಇಳಿಕೆಯಾಗಿದ್ದು, ತೈಲ ಕಂಪನಿಗಳು ಪೆಟ್ರೋಲ್ ಬೆಲೆಯನ್ನು ಕೂಡ ಕಡಿಮೆ ಮಾಡೋ ಸಾಧ್ಯತೆಯಿದೆ. ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 2 ರೂಪಾಯಿ ಇಳಿಕೆಯಾಗುವ ಸಂಭವಿದೆ. ತೈಲ ಕಂಪನಿಗಳು ಇಂದು ಪೆಟ್ರೋಲ್ ಬೆಲೆ ಇಳಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಿವೆ.

ಇಂಡಿಯನ್ ಬಾಸ್ಕೆಟ್ ನ ಪ್ರತಿ ಬ್ಯಾರೆಲ್ ಗೆ ಪೆಟ್ರೋಲ್ ದರ 3511 ರೂಪಾಯಿ ಇತ್ತು, ಈಗ 3201 ರೂಪಾಯಿಗೆ ಇಳಿಕೆಯಾಗಿದೆ. ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಕೂಡ ಕೊಂಚ ಚೇತರಿಕೆ ಕಂಡಿದೆ. ಎಪ್ರಿಲ್ 15ರಂದು ತೈಲ ಬೆಲೆಯಲ್ಲಿ ಏರಿಕೆ ಮಾಡಲಾಗಿತ್ತು.

ಪೆಟ್ರೋಲ್ ಬೆಲೆ ಲೀಟರ್ ಗೆ 1 ರೂಪಾಯಿ 39 ಪೈಸೆ ಹಾಗೂ ಡೀಸೆಲ್ ಬೆಲೆ ಲೀಟರ್ ಗೆ 1 ರೂಪಾಯಿ ಹೆಚ್ಚಳವಾಗಿತ್ತು. ಮೇ 1ರಿಂದ ವೈಜಾಗ್, ಚಂಡೀಗಢ, ಪಾಂಡಿಚೇರಿ, ಜೆಮ್ ಶೆಡ್ಪುರ ಮತ್ತು ಉದಯ್ಪುರದಲ್ಲಿ ಪ್ರತಿದಿನ ತೈಲ ಬೆಲೆಯಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...