alex Certify
ಕನ್ನಡ ದುನಿಯಾ       Mobile App
       

Kannada Duniya

ದುಬಾರಿಯಾಯ್ತು ಪೆಟ್ರೋಲ್ , ಇಳಿಕೆಯಾಯ್ತು ಡಿಸೇಲ್

Petrol price up by 58 paisa a litre- diesel cut by 31 paisaಪ್ರತಿ ಹದಿನೈದು ದಿನಗಳಿಗೊಮ್ಮೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತೈಲ ದರವನ್ನು ಆಧರಿಸಿ ಭಾರತದಲ್ಲಿ ಪೆಟ್ರೋಲ್- ಡಿಸೇಲ್ ದರವನ್ನು ನಿಗದಿ ಮಾಡುವ ತೈಲ ಕಂಪನಿಗಳು, ಈಗ ಪೆಟ್ರೋಲ್ ದರವನ್ನು ಏರಿಕೆ ಮಾಡಿದ್ದರೆ, ಡಿಸೇಲ್ ದರದಲ್ಲಿ ಇಳಿಕೆಯಾಗಿದೆ.

ಪೆಟ್ರೋಲ್ ದರದಲ್ಲಿ 58 ಪೈಸೆಯಷ್ಟು ಏರಿಕೆಯಾಗಿದ್ದರೆ, ಡಿಸೇಲ್ ದರ 31 ಪೈಸೆಯಷ್ಟು ಇಳಿಕೆಯಾಗಿದೆ. ನೂತನ ದರ ಮಧ್ಯ ರಾತ್ರಿಯಿಂದಲೇ ಜಾರಿಗೆ ಬಂದಿದೆ. ನವದೆಹಲಿಯಲ್ಲಿ 63.47 ರೂ. ಇದ್ದ ಪೆಟ್ರೋಲ್ ದರ ಈಗ 64.05 ರೂ. ಗಳಿಗೆ ತಲುಪಿದೆ. ಅದೇ ರೀತಿ 52.94 ರೂ. ಇದ್ದ ಡಿಸೇಲ್ ದರ ಈಗ 52.63 ರೂ. ಗಳಾಗಿದೆ.

ಸೆಪ್ಟೆಂಬರ್ 1 ರಂದು ಪೆಟ್ರೋಲ್ ದರದಲ್ಲಿ ಬರೋಬ್ಬರಿ 3.38 ರೂ. ಏರಿಕೆಯಾಗಿದ್ದು, ಈಗ ಮತ್ತೊಮ್ಮೆ 58 ಪೈಸೆ ಏರಿಕೆಯಾಗುವ ಮೂಲಕ ವಾಹನ ಸವಾರರಿಗೆ ಶಾಕ್ ನೀಡಿದೆ. 15 ದಿನಗಳ ಹಿಂದೆ 2.67 ರೂ. ಏರಿಕೆ ಕಂಡಿದ್ದ ಡಿಸೇಲ್ ದರದಲ್ಲಿ ಈಗ 31 ಪೈಸೆಯಷ್ಟು ಅಲ್ಪ ಮಟ್ಟಿಗಿನ ಇಳಿಕೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...