alex Certify
ಕನ್ನಡ ದುನಿಯಾ       Mobile App
       

Kannada Duniya

ಮಾ.31ರೊಳಗೆ ಈ ಕೆಲಸ ಮಾಡಿದ್ರೆ ಸಿಗಲಿದೆ ಎಲ್ ಇಡಿ ಟಿವಿ, ಸ್ಮಾರ್ಟ್ಫೋನ್

ಮಾರ್ಚ್ 31ರೊಳಗೆ ಈ ಕೆಲಸ ಮಾಡಿದ್ರೆ ಎಲ್ ಇಡಿ ಟಿವಿ, ಸ್ಮಾರ್ಟ್ಫೋನ್, ಟ್ಯಾಬ್ಲೆಟ್ ಸೇರಿದಂತೆ ದೊಡ್ಡ ದೊಡ್ಡ ಉಡುಗೊರೆ ಸಿಗಲಿದೆ. ಟಾಟಾ ಪವರ್ ಕಂಪನಿ ದೆಹಲಿ ಗ್ರಾಹಕರಿಗೆ ಭರ್ಜರಿ ಆಫರ್ ಒಂದನ್ನು ನೀಡ್ತಿದೆ. ಮಾರ್ಚ್ 31ರೊಳಗೆ ಬಿಲ್ ಪಾವತಿ ಮಾಡಿದ್ರೆ ಗಿಫ್ಟ್ ನೀಡುವುದಾಗಿ ಘೋಷಣೆ ಮಾಡಿದೆ.

ಇದಕ್ಕಾಗಿ ಲಾಟರಿ ಎತ್ತಲಾಗುವುದು. ಏಪ್ರಿಲ್ ನಲ್ಲಿ ಲಾಟರಿ ಮೂಲಕ ಲಕ್ಕಿ ಗ್ರಾಹಕರಿಗೆ ಎಲ್ ಇಡಿ ಟಿವಿ, ಸ್ಮಾರ್ಟ್ಫೋನ್, ಟ್ಯಾಬ್ಲೆಟ್ ಸೇರಿದಂತೆ ಅನೇಕ ಉಡುಗೊರೆಗಳನ್ನು ನೀಡಲಿದೆ. ಕಂಪನಿ, ಆಯ್ಕೆಯಾದ ಗ್ರಾಹಕರಿಗೆ ಎಸ್ಎಂಎಸ್ ಮೂಲಕ ಮಾಹಿತಿ ನೀಡಲಿದೆ.

ಬಿಲ್ ಪಾವತಿ ಮಾಡಲು ಏಪ್ರಿಲ್ ವರೆಗೆ ಅವಕಾಶವಿದೆ. ಆದ್ರೆ ಗ್ರಾಹಕರು ಮಾರ್ಚ್ 31ರೊಳಗೆ ಬಿಲ್ ಪಾವತಿ ಮಾಡಿದ್ರೆ ಮಾತ್ರ ಉಡುಗೊರೆ ಸಿಗಲಿದೆ. ಬಳಕೆದಾರರನ್ನು ಪ್ರೋತ್ಸಾಹಿಸಲು ಟಾಟಾ ಈ ನಿರ್ಧಾರ ಕೈಗೊಂಡಿದೆ. ಏಪ್ರಿಲ್ 19ರಂದು ಆಯ್ಕೆಯಾದ ಗ್ರಾಹಕರಿಗೆ ಉಡುಗೊರೆ ಸಿಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...