alex Certify
ಕನ್ನಡ ದುನಿಯಾ       Mobile App
       

Kannada Duniya

ಕೈಕೊಟ್ಟ ಪ್ರೇಮಿಗೆ ಯುವತಿ ಬುದ್ದಿ ಕಲಿಸಿದ್ದು ಹೀಗೆ….

ಪ್ರೀತಿಸಿದವರು ಕೈಕೊಟ್ಟಾಗ ನೋವು, ಕೋಪ ಸಹಜ. ಇಂತಹ ಕಹಿ ಅನುಭವ ಆದಾಗಲೆಲ್ಲ ಪ್ರೇಮಿಗಳು ಬಾಲಿವುಡ್ ನ ವಿರಹ ಗೀತೆಗಳನ್ನು ಕೇಳ್ತಾರೆ. ಆದ್ರೀಗ ಬ್ರೇಕಪ್ ಕಾಮನ್ ಆಗಿಬಿಟ್ಟಿದೆ, ಅದರಿಂದ ಹೊರಬರುವ ವಿಧಾನ ಕೂಡ ಎಲ್ರಿಗೂ ಕರಗತವಾಗಿದೆ.

ಪಟೌಡಿಯಲ್ಲಿ ಪ್ರಿಯತಮನಿಂದ ವಂಚಿಸಲ್ಪಟ್ಟ ಯುವತಿಯೊಬ್ಬಳು ವಿಚಿತ್ರ ರೀತಿಯಲ್ಲಿ ವರ್ತಿಸಿದ್ದಾಳೆ. ಬಾಯ್ ಫ್ರೆಂಡ್ ಮನೆಯೆದುರು ಬಾಲಿವುಡ್ ಹಾಡುಗಳಿಗೆ ಭರ್ಜರಿ ಡಾನ್ಸ್ ಮಾಡಿದ್ದಾಳೆ. ಈ ಮೂಲಕ ತನ್ನ ಕೋಪವನ್ನೆಲ್ಲ ಹೊರಹಾಕಿದ್ದಾಳೆ.

ಯುವತಿ ಡಾನ್ಸ್ ಮಾಡ್ತಿರೋ ವಿಡಿಯೋ ವೈರಲ್ ಆಗಿದೆ. ಬಹುಷಃ ಯುವತಿ ಆ ಸಮಯದಲ್ಲಿ ಮದ್ಯ ಸೇವಿಸಿದ್ಲು ಅಂತಾ ಪ್ರತ್ಯಕ್ಷದರ್ಶಿಗಳು ಹೇಳ್ತಿದ್ದಾರೆ. ಅಕ್ಕಪಕ್ಕದ ಮನೆಯವರಿಗಂತೂ ಭರ್ತಿ ಮನರಂಜನೆ ಸಿಕ್ಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...