alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದೇ ದಿನದಲ್ಲಿ ಸಿಗುತ್ತೆ ಪ್ಯಾನ್ ನಂಬರ್

pan card 2344

ಈ ಮೊದಲು ಪ್ಯಾನ್ ಕಾರ್ಡ್ ಪಡೆಯಲು ಗುರುತಿನ ಚೀಟಿ ಮತ್ತು ವಿಳಾಸ ಕಡ್ಡಾಯವಾಗಿತ್ತು. ಇವನ್ನೆಲ್ಲ ಒದಗಿಸಿದರೂ ಪ್ಯಾನ್ ಕಾರ್ಡ್ ಕೈ ಸೇರಲು 15 ದಿನಗಳೇ ಬೇಕಾಗುತ್ತಿತ್ತು. ಆದರೆ ಇನ್ನು ಹಾಗಾಗಲ್ಲ.

ಏಕೆಂದರೆ ಇನ್ನು ಪ್ಯಾನ್ ಕಾರ್ಡ್ ನಂಬರ್ ಕೇವಲ ಒಂದೇ ದಿನದಲ್ಲಿ ನಿಮ್ಮ ಕೈಸೇರುತ್ತೆ. ಜನ ಸಾಮಾನ್ಯರು ಆಧಾರ್ ನಲ್ಲಿರುವ ಡಿಜಿಟಲ್ ಸಹಿ ಬಳಸಿಕೊಂಡು ಪ್ಯಾನ್ ನಂಬರ್ ಪಡೆಯಬಹುದು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಹೀಗೆ ಮಾಡಿದಲ್ಲಿ ಒಂದೇ ದಿನದಲ್ಲಿ ಪ್ಯಾನ್ ಮತ್ತು ಟ್ಯಾನ್ ಈ ಎರಡೂ ನಂಬರ್ ಗಳು ಸಿಗುತ್ತವೆ.
ಪ್ಯಾನ್ ಕಾರ್ಡ್ ಸೇವೆ ಒದಗಿಸುವ ಅಂತರ್ಜಾಲ ತಾಣಗಳು ಈ ಹೊಸ ಸೇವೆ ಆರಂಭಿಸಿವೆ. ಇದರಿಂದ ಹೊಸ ಪ್ಯಾನ್ ಕಾರ್ಡ್ ಪಡೆಯಲು ಎರಡು ಮೂರು ದಾಖಲೆಗಳನ್ನು ಸಲ್ಲಿಸುವ ಗೋಜಿಲ್ಲ. ಆನ್ ಲೈನ್ ನಲ್ಲಿ ಪ್ಯಾನ್ ಅಥವಾ ಟ್ಯಾನ್ ಸಂಖ್ಯೆ ಪಡೆಯುವವರು ‘incometaxindia.gov.in’ ವೆಬ್ ಸೈಟ್ ನಲ್ಲಿ ಸಿಗುವ ಲಿಂಕ್ ಗಳನ್ನು ಬಳಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...