alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಹವಾ ಕಂಡು ಬೆಚ್ಚಿ ಬಿದ್ದಿದೆ ಪಾಕ್

pak-mod

ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿ.ಜೆ.ಪಿ. ಯ ಭರ್ಜರಿ ಯಶಸ್ಸು, ಪ್ರಧಾನಿ ನರೇಂದ್ರ ಮೋದಿ ಹವಾ ಕಂಡು ನೆರೆ ರಾಷ್ಟ್ರ ಪಾಕ್ ಬೆಚ್ಚಿ ಬಿದ್ದಿದೆ.

ಮೋದಿ ಮಾಡಿದ ಮೋಡಿ, ಗಳಿಸಿದ ಯಶಸ್ಸಿನಿಂದ ಆತಂಕಗೊಂಡಿರುವ ಪಾಕಿಸ್ತಾನ ಅವರಿಗೆ ಹಿನ್ನಡೆ ಉಂಟು ಮಾಡಲು ಸಾಧ್ಯವೇ ಇಲ್ಲ ಎಂದು ಚಿಂತೆಗೀಡಾಗಿದೆ.

ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ನಂತಹ ರಾಜ್ಯಗಳಲ್ಲಿ ಮೋದಿಯ ಪ್ರಭಾವದಿಂದ ಚುನಾವಣೆಯಲ್ಲಿ ಬಿ.ಜೆ.ಪಿ. ಅಭೂತಪೂರ್ವ ಗೆಲುವು ಕಂಡಿದೆ.

ಈ ಫಲಿತಾಂಶದ ಪರಿಣಾಮ ಪಾಕಿಸ್ತಾನದ ಮೇಲೆಯೂ ಬೀರಲಿದೆ. ಪಾಕ್ ಜೊತೆಗೆ ಸೇರಿ ದೇಶದೊಳಗೆ ಚಟುವಟಿಕೆ ನಡೆಸುತ್ತಿರುವವರ ಮೇಲೆ ಮೋದಿ ಮುಗಿ ಬೀಳಲಿದ್ದಾರೆ.

ಮೋದಿ ರಾಜಕೀಯ ಶಕ್ತಿ ಮತ್ತಷ್ಟು ಪ್ರಬಲವಾಗಿದೆ. ಮುಂದಿನ ತಿಂಗಳು ಬಾಂಗ್ಲಾ ಪ್ರಧಾನಿ ಭಾರತ ಭೇಟಿಗೆ ಆಗಮಿಸಲಿದ್ದಾರೆ. ಈ ಬೆಳವಣಿಗೆಗಳು ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿವೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...