alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಧಾನಿ ಮೋದಿ ಬಗ್ಗೆ ಅಪಶಬ್ಧ ಪ್ರಯೋಗ ಮಾಡಿದ ಪಾಕ್ ನಟಿ

modi

ಪಾಕಿಸ್ತಾನದ ನಟಿಯೊಬ್ಬಳು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದ್ದಾಳೆ. qandeel baloch ಹೆಸರಿನ ನಟಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಪಶಬ್ದ ಪ್ರಯೋಗ ಮಾಡಿದ್ದಾಳೆ. ನಟಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಜಾಲತಾಣ ಬಳಕೆದಾರರು ಆಗ್ರಹಿಸಿದ್ದಾರೆ. ಆದ್ರೆ ಈವರೆಗೂ ನಟಿಯ ವಿಡಿಯೋ ಬಗ್ಗೆ ಪಾಕಿಸ್ತಾನ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ನಟಿ ಪ್ರಧಾನಿ ಮೋದಿ ಬಗ್ಗೆ ಅಪಶಬ್ಧ ಬಳಸಿದ್ದಾಳೆ. ನಟಿ ಬಲೋಚ್ ಮೋದಿಗೆ ಚಾಯ್ ವಾಲಾ ಎಂದು ಹೇಳಿದ್ದಲ್ಲದೇ, ಡಾರ್ಲಿಂಗ್ ಎಂಬ ಪದ ಬಳಕೆ ಮಾಡಿದ್ದಾಳೆ. ಅಲ್ಲದೆ ಮೋದಿ ಜೀ ನಿಮ್ಮ ಚಾಯ್ ಬ್ಯುಸಿನೆಸ್ ಹೇಗೆ ನಡೀತಾ ಇದೆ ಎಂದು ಕೇಳಿದ್ದಾಳೆ.

ಫೆಬ್ರವರಿ 20ರಂದು ಈ ವಿಡಿಯೋವನ್ನು ಅಪ್ ಲೋಡ್ ಮಾಡಲಾಗಿದೆ. ವಿಡಿಯೋ ನೋಡಿದ ಬಳಕೆದಾರರು ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...