alex Certify
ಕನ್ನಡ ದುನಿಯಾ       Mobile App
       

Kannada Duniya

ಎಂಥ ಕೆಲಸ ಮಾಡಿದ್ದಾರೆ ನೋಡಿ ಈ ಶಾಸಕ

keral-mla-d

ಕೊಟ್ಟಾಯಂ: ಶಾಸಕರೊಬ್ಬರು ಗನ್ ಹಿಡಿದು ಎಸ್ಟೇಟ್ ಕಾರ್ಮಿಕರಿಗೆ ಬೆದರಿಕೆ ಹಾಕಿದ ಘಟನೆ ಕೇರಳದಲ್ಲಿ ನಡೆದಿದೆ.

ಶಾಸಕ ಪಿ.ಸಿ. ಜಾರ್ಜ್ ಮುಂದಕಾಯಂನ ವೆಲ್ಲಾಂಡಿಯಲ್ಲಿರುವ ಹ್ಯಾರಿಸನ್ ಎಸ್ಟೇಟ್ ನಲ್ಲಿ ಕಾರ್ಮಿಕರನ್ನು ಬೆದರಿಸಲು ಗನ್ ಹೊರತೆಗೆದಿದ್ದಾರೆ.

ಶಾಸಕರು ಸಾಗುತ್ತಿದ್ದ ದಾರಿಗೆ ಅಡ್ಡಲಾಗಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ. ಮೊದಲಿಗೆ ಕಾರ್ಮಿಕರನ್ನು ಗದರಿಸಿದ ಶಾಸಕರು ಬಳಿಕ ಗನ್ ಹೊರ ತೆಗೆದು ಬೆದರಿಕೆ ಹಾಕಿದ್ದಾರೆ.

ಅಲ್ಲದೇ ಆಸಿಡ್ ಹಾಕುವುದಾಗಿಯೂ ಗುಡುಗಿದ್ದಾರೆ. ಈ ದೃಶ್ಯಗಳೆಲ್ಲಾ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...