alex Certify
ಕನ್ನಡ ದುನಿಯಾ       Mobile App
       

Kannada Duniya

100 ಮಂದಿ ಶ್ರೀಮಂತರ ಪಟ್ಟಿಯಲ್ಲಿದ್ದಾರೆ ನಾಲ್ವರು ಮಹಿಳೆಯರು

savitri-jindalಪೋರ್ಬ್ಸ್ ಮ್ಯಾಗಜೀನ್ ಗುರುವಾರದಂದು ಬಿಡುಗಡೆಗೊಳಿಸಿದ ಭಾರತದ ಅತಿ ದೊಡ್ಡ 100 ಮಂದಿ ಶ್ರೀಮಂತರ ಪಟ್ಟಿಯಲ್ಲಿ ನಾಲ್ವರು ಮಹಿಳೆಯರು ಸ್ಥಾನ ಪಡೆದುಕೊಂಡಿದ್ದಾರೆ. ಮಹಿಳೆಯರ ಪಟ್ಟಿಯಲ್ಲಿ ಓ.ಪಿ. ಜಿಂದಾಲ್ ಗ್ರೂಪ್ ನ ಸಾವಿತ್ರಿ ಜಿಂದಾಲ್ ಪ್ರಥಮ ಸ್ಥಾನದಲ್ಲಿದ್ದಾರೆ.

ಈ ಪಟ್ಟಿಯಲ್ಲಿರುವ ಇತರೆ ಮಹಿಳೆಯರೆಂದರೆ ಬಯೋಕಾನ್ ನ ಕಿರಣ್ ಮಜುಂದಾರ್ ಶಾ, ಹ್ಯಾವೆಲ್ಸ್ ಸಂಸ್ಥಾಪಕ ವಿನೋದ್ ಕುಮಾರ್ ಅವರ ಪತ್ನಿ ಹಾಗೂ ಯು ಎಸ್ ವಿ ಫಾರ್ಮಾದ ಲೀನಾ ತಿವಾರಿ. ಇವರುಗಳೆಲ್ಲರ ಒಟ್ಟು ಆಸ್ತಿ ಮೌಲ್ಯ 11.28 ಬಿಲಿಯನ್ ಡಾಲರ್ ಗಳಾಗಿದೆ.

ಭಾರತದ 100 ಮಂದಿ ಅತಿ ದೊಡ್ಡ ಶ್ರೀಮಂತರ ಪಟ್ಟಿಯಲ್ಲಿ ಸತತ 9 ನೇ ಬಾರಿಗೆ ರಿಲಾಯನ್ಸ್ ಸಮೂಹ ಸಂಸ್ಥೆ ಮುಖ್ಯಸ್ಥ ಮುಕೇಶ್ ಅಂಬಾನಿ ಮೊದಲ ಸ್ಥಾನ ಗಳಿಸಿದ್ದಾರೆ. 100 ಶ್ರೀಮಂತರ ಒಟ್ಟು ಆಸ್ತಿ ಮೌಲ್ಯ 381 ಬಿಲಿಯನ್ ಡಾಲರ್ ಗಳಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...