alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ಮುಂದೆ ಪಾದರಕ್ಷೆಗಳ ಕ್ಯೂ..!

bank

ಸಾಮಾನ್ಯವಾಗಿ ರಜಾ ಮರುದಿನ ಬ್ಯಾಂಕ್ ಗಳು ತುಂಬಿರುತ್ತವೆ. ಕ್ಯೂನಲ್ಲಿ ನಿಂತು ಸುಸ್ತಾಗಿಬಿಡುತ್ತೆ ಅಂತಾ ಕೆಲವರು ಬ್ಯಾಂಕ್ ಬಾಗಿಲು ತೆರೆಯುವ ಮೊದಲೇ ಅಲ್ಲಿಗೆ ಹೋಗ್ತಾರೆ. ಆದ್ರೆ ರಾತ್ರಿಯೇ ಪಾದರಕ್ಷೆ ಇಟ್ಟು ಜಾಗ ಬುಕ್ ಮಾಡಿಕೊಳ್ಳುವಷ್ಟು ಗ್ರಾಹಕರನ್ನು ಹೊಂದಿರುವ ಬ್ಯಾಂಕೊಂದು ಭಾರತದಲ್ಲಿದೆ.

ಯಸ್, ತಡರಾತ್ರಿ ಬ್ಯಾಂಕ್ ಮುಂದೆ ಹೋದ್ರೆ ಪಾದರಕ್ಷೆಗಳ ಕ್ಯೂ ನಿರ್ಮಾಣವಾಗಿರುತ್ತದೆ. ಬಣ್ಣ ಬಣ್ಣದ ಚಪ್ಪಲಿ, ಶೂ, ಹೆಣ್ಣು ಮಕ್ಕಳ ಸ್ಯಾಂಡಲ್ ಹೀಗೆ ವೆರೈಟಿ ಚಪ್ಪಲಿಗಳನ್ನು ಅಲ್ಲಿ ನೋಡಬಹುದು. ಬೆಳಗಾಗುವವರೆಗೆ ಸುಮಾರು ಇನ್ನೂರು ಅಡಿಗಳಷ್ಟು ಉದ್ದದ ಚಪ್ಪಲಿ ಕ್ಯೂ ನಿರ್ಮಾಣವಾಗಿರುತ್ತದೆ.

ಇದು ಮಧ್ಯಪ್ರದೇಶದ shahdol ನ ಕಥೆ. ಗ್ರಾಹಕರು ಕ್ಯೂ ನಿಲ್ಲೋದು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮುಂದೆ. ವಾಸ್ತವವಾಗಿ ಇಲ್ಲಿರುವುದು ಕೇವಲ ಒಂದೇ ಶಾಖೆ. ಸುಮಾರು 20-30 ಗ್ರಾಮದ ಜನರು ಇಲ್ಲಿ ವ್ಯವಹಾರ ನಡೆಸ್ತಾರೆ. ಅಕ್ಕ ಪಕ್ಕ ಗ್ರಾಮದ ಸುಮಾರು 100ಕ್ಕೂ ಹೆಚ್ಚು ಗ್ರಾಹಕರು ರಾತ್ರಿಯೇ ಬ್ಯಾಂಕ್ ಮುಂದೆ ಜಮಾಯಿಸ್ತಾರೆ. ಪುರುಷ, ಮಹಿಳೆ ಎನ್ನದೆ ಎಲ್ಲರೂ ತಮ್ಮ ಚಪ್ಪಲಿಗಳನ್ನು ಲೈನ್ ನಲ್ಲಿ ಜೋಡಿಸ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...