alex Certify
ಕನ್ನಡ ದುನಿಯಾ       Mobile App
       

Kannada Duniya

ಅಚ್ಚರಿ! ಧ್ವಜಾರೋಹಣ ಮಾಡಿದ ಕೋತಿ

manga-dfvja

ನವದೆಹಲಿ: ದೇಶಾದ್ಯಂತ 71 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಷ್ಟ್ರಧ್ವಜಾರೋಹಣ ಮಾಡಲಾಗಿದೆ.

ಗಣ್ಯರು, ಸ್ವಾತಂತ್ರ್ಯ ಹೋರಾಟಗಾರರು ಧ್ವಜಾರೋಹಣ ಮಾಡುವುದು ಸಾಮಾನ್ಯ. ಆದರೆ, ಹರ್ಯಾಣದಲ್ಲಿ ಕೋತಿಯೊಂದು ಧ್ವಜಾರೋಹಣ ಮಾಡುವ ಮೂಲಕ ದೇಶಭಕ್ತಿ ತೋರಿದೆ.

ಹರ್ಯಾಣದ ಅಂಬಾಲದಲ್ಲಿ ಶಾಲೆಯೊಂದರ ಮೇಲೆ ಧ್ವಜಾರೋಹಣಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ವೇಳೆ ಅಲ್ಲಿಗೆ ಬಂದ ಕೋತಿಗಳು ಕಂಬವನ್ನು ಸುತ್ತುವರೆದಿವೆ.

ನೋಡ ನೋಡುತ್ತಿದ್ದಂತೆ ಕೋತಿಯೊಂದು ಧ್ವಜಾರೋಹಣ ಮಾಡಿದೆ. ಅದು ಹಗ್ಗವನ್ನು ಎಳೆದಾಗ ಧ್ವಜ ಹಾರಾಡಿ, ಅದರಲ್ಲಿದ್ದ ಹೂವುಗಳು ಕೆಳಗೆ ಬಿದ್ದಿವೆ. ಕೆಳಗೆ ಇದ್ದವರು ಚಪ್ಪಾಳೆ ತಟ್ಟಿದ್ದಾರೆ.

ಇದೆಲ್ಲವೂ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...