alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿಗಾಗಿ 400 ಕಿ.ಮೀ ಬಂದ ಅಪ್ರಾಪ್ತೆಗಾಗಿದ್ದೇನು?

ಫೇಸ್ಬುಕ್ ಪ್ರೇಮಿ ಮಾತಿಗೆ ಮರುಳಾಗಿ ಮನೆ ಬಿಟ್ಟು 400 ಕಿಲೋಮೀಟರ್ ಬಂದ ಅಪ್ರಾಪ್ತೆ ಮೋಸ ಹೋಗಿದ್ದಾಳೆ. ಘಟನೆ ಕಾನ್ಪುರದಲ್ಲಿ ನಡೆದಿದೆ. 17 ವರ್ಷದ ಹುಡುಗಿಯನ್ನು ರೈಲ್ವೆ ನಿಲ್ದಾಣದ ಪೊಲೀಸರು ರಕ್ಷಿಸಿದ್ದಾರೆ.

ದೆಹಲಿಯ 17 ವರ್ಷ ಹುಡುಗಿಗೆ ಫೇಸ್ಬುಕ್ ನಲ್ಲಿ ಕನ್ನೌಜ್ ನ ಸಚಿನ್ ಎಂಬಾತನ ಪರಿಚಯವಾಗಿದೆ. ಪರಿಚಯ ಪ್ರೇಮಕ್ಕೆ ತಿರುಗಿದೆ. ಇಬ್ಬರೂ ಗಂಟೆಗಟ್ಟಲೆ ಚಾಟ್ ಮಾಡಿದ್ದಾರೆ. ಪ್ರೇಮಿಗಳ ದಿನಕ್ಕಿಂತ ಒಂದು ದಿನ ಮೊದಲು ಸಿಗುವ ಪ್ಲಾನ್ ಮಾಡಿದ್ದಾರೆ. ಸಚಿನ್ ಮಾತಿಗೆ ಮರುಳಾಗಿ ಹುಡುಗಿ ರೈಲು ಹತ್ತಿ 400 ಕಿಲೋಮೀಟರ್ ಪ್ರಯಾಣ ಬೆಳೆಸಿದ್ದಾಳೆ.

ಮಂಗಳವಾರ ಕಾನ್ಪುರ ರೈಲ್ವೆ ನಿಲ್ದಾಣದಲ್ಲಿ ತುಂಬಾ ಸಮಯ ಸಚಿನ್ ಗಾಗಿ ಕಾದಿದ್ದಾಳೆ. ಆದ್ರೆ ಸಚಿನ್ ಅಲ್ಲಿಗೆ ಬರಲಿಲ್ಲ. ಆತಂಕಗೊಂಡವಳಂತೆ ಕಾಣ್ತಿದ್ದ ಹುಡುಗಿಯನ್ನು ಪೊಲೀಸರು ವಿಚಾರಿಸಿದ್ದಾರೆ. ಆಗ ಸತ್ಯ ಗೊತ್ತಾಗಿದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...