alex Certify
ಕನ್ನಡ ದುನಿಯಾ       Mobile App
       

Kannada Duniya

OMG ! ಹುಟ್ಟಿದ ಮಗುವಿನ ಬಾಯಲ್ಲಿ ಇದೇನಿದು..?

omg-birth-of-the-baby-started-showing-teeth

ಸಾಮಾನ್ಯವಾಗಿ ಮಗು ಹುಟ್ಟಿದ 7 ಅಥವಾ 8 ನೇ ತಿಂಗಳಲ್ಲಿ ಹಲ್ಲುಗಳು ಮೂಡಲು ಆರಂಭವಾಗುತ್ತವೆ. ಆದರೆ ಇಲ್ಲೊಂದು ಶಿಶುವಿಗೆ ಹುಟ್ಟುವಾಗಲೇ ಹಲ್ಲುಗಳಿವೆ!

ಛತ್ತೀಸಗಢದ ಕರತಲಾದಲ್ಲಿರುವ ಪಚಪೇಡಿ ನಿವಾಸಿ ರಾಜೇಂದ್ರ ಚಂದನ್ ಅವರ ಪತ್ನಿ ರತ್ನಾ ಚಂದನ್ ಅವರಿಗೆ ಇಂತಹ ಅಪರೂಪದ ಹೆಣ್ಣು ಮಗು ಜನಿಸಿದೆ.

ಹುಟ್ಟುವಾಗಲೇ ಹಲ್ಲನ್ನು ಹೊಂದಿರುವ ಈ ಮಗು ಆರೋಗ್ಯವಾಗಿದೆ. ಇಲ್ಲಿಯ ಆಸ್ಪತ್ರೆಯ ವೈದ್ಯರಾದ ವಿರೇಂದ್ರ ಸಿಂಹ್ ಅವರು, ಇಂತಹ ಶಿಶುವನ್ನು ನಾನು ಕೂಡ ಇದೇ ಮೊದಲು ನೋಡುತ್ತಿದ್ದೇನೆ. ಹಲ್ಲು ಇದ್ದ ಮಾತ್ರಕ್ಕೆ ಶಿಶುವಿಗೆ ಏನೂ ತೊಂದರೆ ಇಲ್ಲ. ಮಗು ಆರೋಗ್ಯವಾಗಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...