alex Certify
ಕನ್ನಡ ದುನಿಯಾ       Mobile App
       

Kannada Duniya

ಗೂಗಲ್ ಅಸಿಸ್ಟೆಂಟ್ ಗೆ ಬಂದಿದೆ ಲಕ್ಷ ಲಕ್ಷ ಮದುವೆ ಪ್ರಪೋಸಲ್

ಲಕ್ಷಾಂತರ ಭಾರತೀಯರಿಗೆ ಈಗ ಗೂಗಲ್ ಅಸಿಸ್ಟೆಂಟ್ ಮೇಲೆ ಲವ್ವಾಗಿದೆ. ನಮ್ಮೆಲ್ಲಾ ಪ್ರಶ್ನೆಗಳಿಗೂ ಉತ್ತರಿಸೋ ಗೂಗಲ್ ಅಸಿಸ್ಟೆಂಟ್ ಗೆ 4.5 ಲಕ್ಷ ಭಾರತೀಯರು ಪ್ರಪೋಸ್ ಮಾಡಿದ್ದಾರೆ. ತಮ್ಮನ್ನು ಮದುವೆ ಆಗುವಂತೆ ಕೇಳಿದ್ದಾರೆ.

ಓಕೆ ಗೂಗಲ್ ವಿಲ್ ಯು ಮ್ಯಾರಿ ಮಿ? ಅನ್ನೋ ಸವಾಲನ್ನು ಹಾಕಿದ್ದಾರೆ. ಗೂಗಲ್ ನ ವಾಯ್ಸ್ ಆ್ಯಕ್ಟಿವೇಟೆಡ್ ‘ಹೋಮ್’ ಉದ್ಘಾಟನೆ ವೇಳೆ ಕಂಪನಿಯ ಉಪಾಧ್ಯಕ್ಷ ರಿಶಿ ಚಂದ್ರ ಈ ಕುತೂಹಲಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಗೂಗಲ್ ಅಸಿಸ್ಟೆಂಟ್ ಹಿಂದಿಯನ್ನು ಅರ್ಥಮಾಡಿಕೊಳ್ಳಬಲ್ಲದು, ಹಿಂದಿಯಲ್ಲಿ ಮಾತು ಕೂಡ ಆಡಬಲ್ಲದು. ಹಾಗಾಗಿ ಭಾರತದ ಮಧ್ಯಮ ವರ್ಗದ ಬಳಕೆದಾರರು ಕೂಡ ಅದನ್ನು ಇಷ್ಟಪಡುತ್ತಿದ್ದಾರೆ. ಇನ್ನೂ 30 ಭಾಷೆಗಳಲ್ಲಿ ಇದನ್ನು ಪರಿಚಯಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...