alex Certify
ಕನ್ನಡ ದುನಿಯಾ       Mobile App
       

Kannada Duniya

ಈಕೆಯ ಸಂಗಾತಿ ನೋಡಿದ್ರೇ ಬೆಚ್ಚಿ ಬೀಳ್ತೀರಿ

havu-maduve

ಭುವನೇಶ್ವರ: ಒಡಿಶಾದಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿದೆ. ಪೂರ್ವಜನ್ಮದ ಸಂಗಾತಿ ಎಂದು ನಂಬಿ ಯುವತಿಯೊಬ್ಬಳು ಹಾವನ್ನೇ ಮದುವೆಯಾಗಿದ್ದಾಳೆ.

ಬಿಂಬಾಲ ಎಂಬ ಯುವತಿ ಹಿಂದಿನ ಜನ್ಮದಲ್ಲಿ ಹಾವಾಗಿದ್ದಳಂತೆ. ಆಕೆಗೆ 12 ವರ್ಷದ ಹಿಂದೆ ಆಕೆಗೆ ಕನಸೊಂದು ಬಿದ್ದಿದ್ದು, ಅದರಂತೆ ಹಾವಿನೊಂದಿಗೆ ಮದುವೆಯಾಗಲು ನಿಶ್ಚಯಿಸಿದ್ದಳು.

ಹಿಂದಿನ ಜನ್ಮದಲ್ಲಿ ಜೊತೆಯಾಗಿದ್ದ ಹಾವನ್ನೇ ತಾನು ಮದುವೆಯಾಗುತ್ತಿರುವುದಾಗಿ ಮನೆಯವರಿಗೆ ತಿಳಿಸಿದ್ದಾಳೆ. ಅದರಂತೆ ಹಾವಿನೊಂದಿಗೆ ಮದುವೆಯಾಗಿದ್ದಾಳೆ.

ಮದುವೆಯಲ್ಲಿ ಬಿಂಬಾಲ ವಧುವಿನ ಡ್ರೆಸ್ ನಲ್ಲಿ ಕಂಗೊಳಿಸುತ್ತಿದ್ದರೆ, ಹಸೆಮಣೆ ಮೇಲೆ ಹಾವು ಕುಳಿತಿತ್ತು. ಸುಮಾರು 2000 ಮಂದಿ ಈ ಯುವತಿ ಹಾಗೂ ಹಾವಿನ ಮದುವೆಯಲ್ಲಿ ಭಾಗವಹಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...