alex Certify
ಕನ್ನಡ ದುನಿಯಾ       Mobile App
       

Kannada Duniya

ಕೂದಲು ಕಸಿ ಮಾಡಿಸಿಕೊಳ್ಳಲೂ ಸಿಗುತ್ತೇ ಲೋನ್ !

hair transplantಮಹಿಳೆಯರಿರಲಿ, ಪುರುಷರಿರಲಿ ಸೌಂದರ್ಯಕ್ಕೆ ಇಂದು ಎಲ್ಲಿಲ್ಲದ ಮಹತ್ವ ನೀಡಲಾಗುತ್ತದೆ. ಅದರಲ್ಲೂ ಸಮೃದ್ದ ಕೇಶರಾಶಿ ಹೊಂದಿರಲು ಎಲ್ಲರೂ ಬಯಸುತ್ತಾರೆ. ಆದರೆ ಅನುವಂಶಿಯತೆ ಹಾಗೂ ಒತ್ತಡದ ಕಾರಣಕ್ಕೆ ಹಲವರ ಕೂದಲು ಉದುರುವುದು ಆರಂಭವಾಗುತ್ತದೆ.

ಕೂದಲು ಬಿಳಿ ಬಣ್ಣಕ್ಕೆ ತಿರುಗಿದರೆ ಹೇರ್ ಡೈ ಮಾಡಿಕೊಳ್ಳಬಹುದು. ಆದರೆ ಉದುರುವ ಕೂದಲನ್ನು ಚಿಕಿತ್ಸೆ ಮೂಲಕ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದೇ ಹೊರತು ಮತ್ತೆ ಕೂದಲು ಹುಟ್ಟುವಂತೆ ಮಾಡಲಾಗುವುದಿಲ್ಲ. ಇದಕ್ಕೆ ಕೂದಲು ಕಸಿ ಮಾಡಿಸಿಕೊಳ್ಳುವುದೊಂದೇ ಪರಿಹಾರ.

ಆದರೆ ಇದು ದುಬಾರಿ ಎಂಬ ಕಾರಣಕ್ಕೆ ಬಹಳಷ್ಟು ಮಂದಿ ಹಿಂದೇಟು ಹಾಕುತ್ತಾರೆ. ಚಿಂತೆ ಬೇಡ. ಈಗ ಅದಕ್ಕೂ ಪರಿಹಾರ ಸಿಕ್ಕಿದೆ. ಹಣಕಾಸು ಸಂಸ್ಥೆ ಬಜಾಜ್ ಫಿನ್ ಸರ್ವ್ ಕೂದಲು ಕಸಿ ಮಾಡಿಸಿಕೊಳ್ಳಲ್ಲಷ್ಟೇ ಅಲ್ಲ ಹಲ್ಲಿನ ನ್ಯೂನ್ಯತೆಯನ್ನು ಸರಿ ಮಾಡಿಸಿಕೊಳ್ಳಲು ಸಾಲ ನೀಡುತ್ತದಂತೆ. ಈಗಾಗಲೇ 500 ಕ್ಕೂ ಅಧಿಕ ಮಂದಿ ಈ ಸಾಲ ಸೌಲಭ್ಯ ಪಡೆದಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...