alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಾಣಿ ಪ್ರಿಯರನ್ನೂ ಬಿಟ್ಟಿಲ್ಲ ‘ಬಾಹುಬಲಿ’ ಮೇನಿಯಾ

now-a-newborn-baahubali-roars-in-odisha-zooಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ- ದಿ ಕನ್ ಕ್ಲೂಸನ್’ ಚಿತ್ರ ಬಿಡುಗಡೆಗೆ ಮುನ್ನವೇ ಹಲವು ದಾಖಲೆಗಳನ್ನು ಮಾಡಿತ್ತಲ್ಲದೇ ಬಿಡುಗಡೆ ಬಳಿಕವೂ ಈ ಹಿಂದಿನ ಹಲವು ದಾಖಲೆಗಳ ಪುಡಿಗಟ್ಟಿದೆ.

ಈ ಚಿತ್ರ ಈಗಾಗಲೇ ಬಾಕ್ಸಾಫೀಸ್ ನಲ್ಲಿ 1000 ಕೋಟಿ ರೂ. ಗಳಿಕೆ ಮಾಡಿದ್ದು, ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದಿದೆ. ‘ಬಾಹುಬಲಿ 2’ ಚಿತ್ರದ ಯಶಸ್ಸಿನ ನಾಗಾಲೋಟ ಮುಂದುವರೆದಿರುವ ಮಧ್ಯೆ ಒಡಿಶಾದ ಮೃಗಾಲಯವೊಂದರಲ್ಲಿ ಜನಿಸಿರುವ ಹುಲಿ ಮರಿಗೆ ಪ್ರಾಣಿ ಪ್ರಿಯರು ‘ಬಾಹುಬಲಿ’ ಎಂದು ನಾಮಕರಣ ಮಾಡಿದ್ದಾರೆ.

ಭುವನೇಶ್ವರದ ಹೊರ ವಲಯದಲ್ಲಿರುವ ಈ ಮೃಗಾಲಯದಲ್ಲಿ ಒಟ್ಟು 7 ಹುಲಿ ಮರಿಗಳು ಜನಿಸಿದ್ದು, ಬಹುತೇಕ ಪ್ರಾಣಿ ಪ್ರಿಯರ ಆಪೇಕ್ಷೆ ಮೇರೆಗೆ ಒಂದು ಹುಲಿ ಮರಿಗೆ ‘ಬಾಹುಬಲಿ’ ಎಂದು ನಾಮಕರಣ ಮಾಡಲಾಗಿದ್ದು, ಮಿಕ್ಕ ಹುಲಿ ಮರಿಗಳಿಗೆ ಕುಂದನ್,ಆದ್ಯಶಾ, ಸಾಹಿಲ್, ವಿಕ್ಕಿ, ಸಿನು ಮತ್ತು ಮೌಸಮಿ ಎಂದು ಹೆಸರಿಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...