alex Certify
ಕನ್ನಡ ದುನಿಯಾ       Mobile App
       

Kannada Duniya

ನೋಟ್ ವಿನಿಮಯ : ಒಬ್ಬರಿಗೆ ಒಂದೇ ಅವಕಾಶ

mn-note

ಮುಂಬೈ: ರದ್ದಾಗಿರುವ ಹಳೆಯ ನೋಟ್ ಗಳನ್ನು ಬ್ಯಾಂಕ್ ನಲ್ಲಿ ವಿನಿಮಯ ಮಾಡಿಕೊಳ್ಳಲು, ಅವಧಿಯನ್ನು ವಿಸ್ತರಿಸಲಾಗಿದೆ.

ನವೆಂಬರ್ 24 ರ ವರೆಗೆ ತಮ್ಮಲ್ಲಿರುವ 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಈ ಅವಧಿಯನ್ನು ಡಿಸೆಂಬರ್ 30 ರ ವರೆಗೆ ವಿಸ್ತರಿಸಲಾಗಿದೆ. ಈಗಾಗಲೇ ನೋಟು ಬದಲಾವಣೆ ಮಿತಿಯನ್ನು 4500 ರಿಂದ 2000 ರೂ. ಗೆ ಇಳಿಕೆ ಮಾಡಿದ್ದು,  ಡಿಸೆಂಬರ್ 30 ರ ವರೆಗೆ ಒಮ್ಮೆ ಮಾತ್ರ ವಿನಿಮಯ ಮಾಡಿಕೊಳ್ಳಬಹುದಾಗಿದೆ ಎಂದು ಆರ್.ಬಿ.ಐ. ತಿಳಿಸಿದೆ.

ಆದರೆ, ತಮ್ಮ ಖಾತೆಗಳಿಗೆ ಹಣ ಹಾಕಲು ಮಿತಿ ಇಲ್ಲ. ತಮ್ಮಲ್ಲಿರುವ ಹಳೆಯ ನೋಟುಗಳನ್ನು ಖಾತೆಗೆ ಜಮಾ ಮಾಡಿ ವಿತ್ ಡ್ರಾ ಮಾಡಿಕೊಳ್ಳಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...