alex Certify
ಕನ್ನಡ ದುನಿಯಾ       Mobile App
       

Kannada Duniya

ನೋಟಿಗಾಗಿ ರಸ್ತೆ ಮೇಲೆ ವಿದೇಶಿಗರ ಡಾನ್ಸ್

danc3

ನೋಟು ನಿಷೇಧ ವಿದೇಶಿಯರ ಮೇಲೂ ಪರಿಣಾಮ ಬೀರ್ತಾ ಇದೆ. ರಾಜಸ್ಥಾನದ ಪುಷ್ಕರ್ ನಲ್ಲಿರುವ ವಿದೇಶಿಯರು ಇದಕ್ಕೆ ಸಾಕ್ಷಿಯಾಗಿದ್ದಾರೆ. ಭಾರತೀಯ ಹಣ ಸಿಗದೆ ಪುಷ್ಕರ್ ಗೆ ಬಂದ ವಿದೇಶಿಯರು ತೊಂದರೆ ಅನುಭವಿಸುವಂತಾಗಿದೆ. ಚಿಲ್ಲರೆ ಹಾಗೂ ಹೊಸ ನೋಟು ಸಿಗದೆ ವಿದೇಶಿಗರು ಸಾರ್ವಜನಿಕ ಪ್ರದೇಶದಲ್ಲಿ ಕೈ ಚಾಚುವಂತಾಗಿದೆ.

ಯೂ ಕೆನ್ ಹೆಲ್ಪ್ ಅಸ್, ಮನಿ ಪ್ರಾಬ್ಲಮ್ ಎಂಬ ಬೋರ್ಡನ್ನು ರಸ್ತೆ ಮೇಲಿಟ್ಟಿರುವ ವಿದೇಶಿಗರು,ಸಾರ್ವಜನಿಕರ ಮುಂದೆ ಕಸರತ್ತು ಪ್ರದರ್ಶನಕ್ಕಿಳಿದಿದ್ದಾರೆ. ಗುಂಪಿನಲ್ಲಿರುವ ಹುಡುಗಿ ಕಸರತ್ತು, ಡಾನ್ಸ್ ಪ್ರದರ್ಶನ ಮಾಡಿದ್ರೆ ಹುಡುಗರು ಗಿಟಾರ್ ಬಾರಿಸುತ್ತಿದ್ದಾರೆ.

ಪುಷ್ಕರ್ ನಲ್ಲಿ ಕೆಲವೇ ದಿನಗಳ ಹಿಂದೆ ಅಂತರಾಷ್ಟ್ರೀಯ ಜಾನುವಾರು ಮೇಳ ನಡೆದಿತ್ತು. ಇದಕ್ಕೆ ದೊಡ್ಡ ಸಂಖ್ಯೆಯಲ್ಲಿ ವಿದೇಶಿಗರು ಪಾಲ್ಗೊಂಡಿದ್ದರು. ಗಂಟೆಗಟ್ಟಲೆ ಬ್ಯಾಂಕ್ ಹಾಗೂ ಎಟಿಎಂ ಮುಂದೆ ನಿಂತು ಸುಸ್ತಾಗುವ ವಿದೇಶಿಗರು ಅದರಿಂದ ಬೇಸತ್ತು ಈ ಕಾರ್ಯಕ್ಕಿಳಿದಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...