alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆಜಾನ್ ನಿಂದಾಗಿದೆ ಮತ್ತೊಂದು ಪ್ರಮಾದ

ame-sho

ಕೆನಡಾ ಮೂಲದ ಇ ಕಾಮರ್ಸ್ ಕಂಪನಿ ಅಮೆಜಾನ್, ಭಾರತದ ರಾಷ್ಟ್ರಧ್ವಜ ಹೋಲುವ ಡೋರ್ ಮ್ಯಾಟ್ ಗಳನ್ನು ಮಾರಾಟಕ್ಕೆ ಇಟ್ಟಿದ್ದು, ವಿದೇಶಾಂಗ ವ್ಯವಹಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್, ಖಡಕ್ ವಾರ್ನಿಂಗ್ ಮಾಡಿದ್ದ ನಂತರ ವಾಪಸ್ ಪಡೆದುಕೊಂಡಿತ್ತು.

ಆದರೆ, ಡೋರ್ ಮ್ಯಾಟ್ ವಾಪಸ್ ಪಡೆದಿದ್ದರೂ, ಅಮೆಜಾನ್ ನಲ್ಲಿ ಭಾರತದ ತ್ರಿವರ್ಣ ಧ್ವಜದ ಬಣ್ಣವಿರುವ ಶೂ ಮತ್ತು ಶೂ ಲೇಸ್ ಗಳನ್ನು ಮಾರಾಟಕ್ಕೆ ಇಡಲಾಗಿದೆ.

ಲಾಸ್ ಏಂಜಲೀಸ್ ಮೂಲದ, ಎನ್.ವೈ.ಎಲ್.ಎ. ಕಂಪನಿಯ, ಚುಕ್ಕಾ ಕ್ಯಾನ್ ವಾಸ್ ಶೂ ಹೆಸರಿನ ಅಂದಾಜು 3000 ರೂ. ಬೆಲೆಯ ಶೂ ಹಾಗೂ 300 ರೂ. ಬೆಲೆಯ ಶೂ ಲೇಸ್ ಗಳನ್ನು ಅಮೆಜಾನ್ ನಲ್ಲಿ ಮಾರಾಟಕ್ಕಿಡಲಾಗಿದ್ದು, ಇವು ತ್ರಿವರ್ಣದಲ್ಲಿವೆ.

ರಾಷ್ಟ್ರೀಯ ಗೌರವ ಕಾಯ್ದೆಯ ಪ್ರಕಾರ, ರಾಷ್ಟ್ರಧ್ವಜಕ್ಕೆ, ಲಾಂಛನಗಳಿಗೆ ಅಗೌರವ ತೋರುವುದು ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಪ್ರಮಾದ ಎಸಗಿರುವ ಉತ್ಪನ್ನ ಕಂಪನಿ ಮತ್ತು ಅಮೆಜಾನ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಕೂಗು ಕೇಳಿ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...