alex Certify
ಕನ್ನಡ ದುನಿಯಾ       Mobile App
       

Kannada Duniya

ಹಳೆ ನೋಟಾಯ್ತು ಈಗ ಹಳೆ ಚೆಕ್ ಸರದಿ

yogi-17_dzh7oxc

ಹಳೆ 500 ಹಾಗೂ 1000 ಮುಖ ಬೆಲೆಯ ನೋಟುಗಳು ಈಗಾಗಲೇ ರದ್ದಿಯಾಗಿವೆ. ಈಗ ಹಳೆ ಚೆಕ್ ಸರದಿ. ಬ್ಯಾಂಕ್ ನಲ್ಲಿ ಹಳೆ ನೋಟು ಹೇಗೆ ಚಲಾವಣೆಯಾಗೋದಿಲ್ಲವೋ ಹಾಗೆ ಹಳೆ ಚೆಕ್ ಕೂಡ ರದ್ದಾಗಲಿದೆ. ನೋಟು ನಿಷೇಧದ ನಂತ್ರ ಬ್ಯಾಂಕ್ ನಲ್ಲಿ ಜಮಾ ಆಗ್ತಿರುವ ಚೆಕ್ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ.

ಚೆಕ್ ಮೂಲಕ ನಡೆಯುವ ವ್ಯವಹಾರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಆರ್ ಬಿಐ ಈ ನಿರ್ಧಾರಕ್ಕೆ ಬಂದಿದೆ. ಮಾರ್ಚ್ 20ರಿಂದಲೇ ಚೆಕ್ ಟ್ರಾನ್ಸಾಕ್ಷನ್ ವ್ಯವಸ್ಥೆ (ಸಿಟಿಎಸ್) ಅಲ್ಲದ ಚೆಕ್ ಅಮಾನ್ಯವಾಗಿದೆ. ಗ್ರಾಹಕರು ಈಗ ಹೊಸ ಸಿಟಿಎಸ್ ಚೆಕ್ ಬುಕ್ ಪಡೆಯಬೇಕಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...