alex Certify
ಕನ್ನಡ ದುನಿಯಾ       Mobile App
       

Kannada Duniya

ನೋಯ್ಡಾಕ್ಕೀಗ 40 ವರ್ಷ..!

View_of_Noida_city_from_the_Hilton_Noidaರಾಜಧಾನಿ ನವದೆಹಲಿಯ ಮೇಲಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ 1976 ರಲ್ಲಿ ರೂಪುಗೊಂಡ ನೋಯ್ಡಾ ( New Okhla Industrial Development Authority) ನಗರಕ್ಕೀಗ 40 ವರ್ಷ ತುಂಬಿದೆ.

ಮೊದಲಿಗೆ ಕೇವಲ ಕೈಗಾರಿಕೆಗಳ ಸ್ಥಾಪನೆಗೆಂದೇ ರೂಪುಗೊಂಡ ಈ ಯೋಜನೆ, ಬಳಿಕ ಇತರೆ ಕ್ಷೇತ್ರಗಳಿಗೂ ವಿಸ್ತಾರಗೊಂಡು ದೇಶದ ಪ್ರಮುಖ ಐಟಿ ಹಬ್ ಗಳಲ್ಲಿ ಒಂದಾಗುವಂತಾಗಿದೆ. ಹಾಗೆಯೇ ನೋಯ್ಡಾದಲ್ಲಿ ಈಗ ಜನ ವಸತಿ ಪ್ರದೇಶಗಳೂ ನಿರ್ಮಾಣವಾಗಿದ್ದು, ಸ್ಮಾರ್ಟ್ ಸಿಟಿಯಾಗುವತ್ತ ಸಾಗಿದೆ.

ನೋಯ್ಡಾದಲ್ಲೀಗ ದೇಶ- ವಿದೇಶಗಳ ಸಾಫ್ಟ್ ವೇರ್ ಕಂಪನಿಗಳು, ಮೆಡಿಕಲ್, ಇಂಜಿನಿಯರಿಂಗ್ ಸೇರಿದಂತೆ ಹಲವು ಶೈಕ್ಷಣಿಕ ಸಂಸ್ಥೆಗಳು ಆರಂಭವಾಗಿದ್ದು, ಮೆಟ್ರೋ ರೈಲಿನ ಸಂಪರ್ಕವೂ ನೋಯ್ಡಾಕ್ಕಿದೆ. ಆನೇಕ ಸರ್ಕಾರಿ ಕಛೇರಿಗಳೂ ಈಗ ನೋಯ್ಡಾದಿಂದಲೇ ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ಹಂತದಲ್ಲಿ ಇದನ್ನು ಇನ್ನಷ್ಟು ವಿಸ್ತರಿಸುವ ಚಿಂತನೆ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...