alex Certify
ಕನ್ನಡ ದುನಿಯಾ       Mobile App
       

Kannada Duniya

ಲೈಸೆನ್ಸ್ ಜೊತೆಗಿರಬೇಕಾಗಿಲ್ಲ, ಸ್ಮಾರ್ಟ್ ಫೋನ್ ಇದ್ದರೆ ಸಾಕು

driving

ವಾಹನ ಚಾಲನೆ ಮಾಡುವವರಿಗೊಂದು ಖುಷಿ ಸುದ್ದಿ. ಪರವಾನಗಿ ಪತ್ರ, ನೋಂದಣಿ ಪತ್ರ ಮತ್ತು ಮಾಲಿನ್ಯ ಪ್ರಮಾಣಪತ್ರಗಳನ್ನು ಚಾಲನೆ ವೇಳೆ ತೆಗೆದುಕೊಂಡು ಹೋಗುವ ಅವಶ್ಯಕತೆ ಇಲ್ಲ. ಯಾಕೆಂದ್ರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಸದ್ಯದಲ್ಲಿಯೇ ಡಿಜಿಟಲ್ ಆಗಲಿದೆ.

ವರದಿ ಪ್ರಕಾರ ಡಿಜಿಟಲ್ ಭಾರತಕ್ಕೆ ಮುಂದಾಗಿರುವ ಸರ್ಕಾರ, ಅಪ್ಲಿಕೇಶನ್ ಮತ್ತು ಸಾಫ್ಟ್ವೇರ್ ಅಭಿವೃದ್ಧಿಪಡಿಸುತ್ತಿದೆ. ಈ ಅಪ್ಲಿಕೇಶ್ ನಲ್ಲಿ ನಿಮ್ಮ ಎಲ್ಲ ಅಗತ್ಯ ದಾಖಲೆಗಳನ್ನು ಡಿಜಿಟಲ್ ಕಾಫಿ ಮಾಡಿ ಇಟ್ಟುಕೊಳ್ಳಬಹುದಾಗಿದೆ. ಈ ಡಿಜಿಟಲ್ ಅಪ್ಲಿಕೇಶನ್ ಎಲ್ಲೆಡೆ ಮಾನ್ಯತೆ ಪಡೆಯಲಿದೆ. ಪರವಾನಗಿ ಪತ್ರ, ವಾಹನ ವಿಮೆ, ಮಾಲಿನ್ಯ ಪ್ರಮಾಣ ಪತ್ರವನ್ನು ಸ್ಕ್ಯಾನ್ ಮಾಡಿ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿಟ್ಟುಕೊಳ್ಳಬಹುದಾಗಿದೆ.

ಖುಷಿಯ ವಿಚಾರವೆಂದ್ರೆ ತೆಲಂಗಾಣದಲ್ಲಿ ಈಗಾಗಲೇ ಡಿಜಿಟಲ್ ಪರವಾನಿಗೆ ಸೌಲಭ್ಯ ಶುರುವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...