alex Certify
ಕನ್ನಡ ದುನಿಯಾ       Mobile App
       

Kannada Duniya

ಇಂದಿರಾ ಗಾಂಧಿ ಜನ್ಮದಿನ ಮರೆತ ಗೂಗಲ್…!

ಸರ್ಚ್ ಇಂಜಿನ್ ಗೂಗಲ್  ಮುಖಪುಟದಲ್ಲಿ ವಿಶ್ವದ ಮಹಾನ್ ವ್ಯಕ್ತಿಗಳು ರಾರಾಜಿಸುತ್ತಿರುತ್ತಾರೆ. ವ್ಯಕ್ತಿಗಳ ಜನ್ಮದಿನದಂದು ಮುಖಪುಟದಲ್ಲಿ ಗಣ್ಯರ ವರ್ಣಚಿತ್ರ ಹಾಕಿ ಅವರನ್ನು ನೆನೆಯುವ, ಅವರಿಗೆ ಗೌರವ ಸಲ್ಲಿಸುವ ಪದ್ಧತಿಯನ್ನು ಗೂಗಲ್ ರೂಢಿಸಿಕೊಂಡು ಬಂದಿದೆ. ಆದ್ರೆ ನವೆಂಬರ್ 19ರಂದು ಭಾರತೀಯರು ಅಂದುಕೊಂಡಂತೆ ಆಗಿಲ್ಲ.

ನವೆಂಬರ್ 19, ದೇಶದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾ ಗಾಂಧಿಯವರ 100ನೇ ಜಯಂತಿ. ಇಂದು ಗೂಗಲ್ ಮುಖಪುಟದಲ್ಲಿ ಇಂದಿರಾ ಗಾಂಧಿ ವರ್ಣಚಿತ್ರ ಹಾಕಿ ಅವರಿಗೆ ಗೌರವ ಸಲ್ಲಿಸಲಿದೆ ಎಂಬ ನಿರೀಕ್ಷೆಯಿತ್ತು. ಆದ್ರೆ ಗೂಗಲ್ ಇಂದಿರಾ ಗಾಂಧಿಗೆ ಮುಖಪುಟದ ಮೂಲಕ ಗೌರವ ಸಲ್ಲಿಸಿಲ್ಲ.

ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರಿಂದ ಹಿಡಿದು ಅಮೆರಿಕಾದ ಮಹಾನ್ ವೈದ್ಯ ಕಾರ್ಲ್ ಲ್ಯಾಂಡ್ ಸ್ಟೇನರ್ ವರೆಗೆ ಎಲ್ಲ ಗಣ್ಯವ್ಯಕ್ತಿಗಳ ಜನ್ಮದಿನದಂದು ಗೂಗಲ್ ಡೂಡ್ಲ್ ಮೂಲಕ ಗೌರವ ಸಲ್ಲಿಸುತ್ತದೆ. ಆದ್ರೆ ಈ ಬಾರಿ ಇಂದಿರಾ ಗಾಂಧಿ ಜನ್ಮದಿನದಂದು ಗೂಗಲ್ ನಡೆದುಕೊಂಡ ರೀತಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...