alex Certify
ಕನ್ನಡ ದುನಿಯಾ       Mobile App
       

Kannada Duniya

“ಮೋದಿಗೆ ಪುಷ್ಪಗುಚ್ಚ ನೀಡಿ ಸ್ವಾಗತಿಸಬೇಡಿ’’

download-1

ಕೇಂದ್ರ ಗೃಹ ಸಚಿವಾಲಯ ಸೂಚನೆಯೊಂದನ್ನು ಜಾರಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಪುಷ್ಪಗುಚ್ಚ ನೀಡಬೇಡಿ ಎಂದು ಮಂತ್ರಾಲಯ ತಿಳಿಸಿದೆ. ಎಲ್ಲ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಈ ಸಲಹೆ ನೀಡಲಾಗಿದೆ.

ಒಂದು ವೇಳೆ ಮೋದಿಯವರನ್ನು ಸ್ವಾಗತಿಸುವುದಾದಲ್ಲಿ ಒಂದು ಹೂ ಅಥವಾ ಖಾದಿಯ ಕರವಸ್ತ್ರ ಅಥವಾ ಪುಸ್ತಕ ನೀಡಿ ಎಂದು ಸಚಿವಾಲಯ ಸಲಹೆ ನೀಡಿದೆ. ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ವಿಷ್ಯದ ಬಗ್ಗೆ ಹೇಳಿದ್ದರು.

ತಮ್ಮನ್ನು ಬೊಕ್ಕೆ ಬದಲು ಬುಕ್ ನೀಡಿ ಸ್ವಾಗತಿಸಿ ಎಂದು ಮೋದಿ ಹೇಳಿದ್ದರು. ಕೇರಳದಲ್ಲಿ ಜೂನ್ 19ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಮೋದಿ ಅಲ್ಲಿಯೂ ಈ ವಿಷ್ಯ ಪ್ರಸ್ತಾಪಿಸಿದ್ದರು. ಬೊಕ್ಕೆ ಬದಲು ಬುಕ್ ನೀಡಿ ಎಂದು ಜನರಲ್ಲಿ ವಿನಂತಿ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...