alex Certify
ಕನ್ನಡ ದುನಿಯಾ       Mobile App
       

Kannada Duniya

ನವ ವಿವಾಹಿತೆ ಈ ಕೆಲಸ ನೋಡಿದ್ರೆ ದಂಗಾಗ್ತಿರಾ…!

ಪೊಲೀಸ್ ಠಾಣೆಯಲ್ಲಿ ಹೆರಾಯಿನ್ ಸೇವನೆ ಮಾಡ್ತಿದ್ದ ನವ ವಿವಾಹಿತೆ ವಿಡಿಯೋ ವೈರಲ್ ಆಗ್ತಿದ್ದಂತೆ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ. ಪ್ರಕರಣದ ವಿಚಾರಣೆ ಚುರುಕುಗೊಳಿಸಿದ್ದಾರೆ. ಫಗ್ವಾರಾ ಪೊಲೀಸ್ ಠಾಣೆಯ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಮಾರ್ಚ್ 30,2018 ರಂದು ನವ ವಿವಾಹಿತೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದರು. ಆಕೆ ಬಳಿ 3 ಗ್ರಾಂ ಹೆರಾಯಿನ್ ವಶಕ್ಕೆ ಪಡೆಯಲಾಗಿತ್ತು. ಪೊಲೀಸ್ ಠಾಣೆಗೆ ಬಂದ ನವ ವಿವಾಹಿತೆ ಎಲ್ಲರ ಮುಂದೆಯೇ ಹೆರಾಯಿನ್ ಸೇವನೆ ಶುರು ಮಾಡಿದ್ದಳು. ಇದನ್ನು ನೋಡಿ ಪೊಲೀಸರೇ ದಂಗಾಗಿದ್ದರು.

ಇದ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆರಂಭದಲ್ಲಿ ನವ ವಿವಾಹಿತೆ ಹೆರಾಯಿನ್ ಸೇವನೆ ಮಾಡ್ತಿದ್ದಾಳೆಂಬ ಸುದ್ದಿ ಮಾತ್ರ ಹರಿದಾಡ್ತಿತ್ತು. ನಂತ್ರ ಇದು ಪೊಲೀಸ್ ಠಾಣೆಯಲ್ಲಿ ನಡೆದ ಘಟನೆ ಎಂಬುದು ಗೊತ್ತಾಯ್ತು. ನಂತ್ರ ಸೂಕ್ತ ಕ್ರಮಕೈಗೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...