alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ರಾತ್ರಿಗೂ ಮೊದಲೇ ಮಗುವಿಗೆ ಜನ್ಮ ನೀಡಿದ್ಲು ವಧು

ಸಪ್ತಪದಿ ತುಳಿದು ಸಪ್ತ ಶಪಥ ಮಾಡಿದ 7 ಗಂಟೆಯಲ್ಲೇ ಎಲ್ಲ ಆಣೆ ಮುರಿದಿದ್ದಾಳೆ ವಧು. ಮದುವೆಯಾಗಿ ಏಳು ಗಂಟೆಯೊಳಗೆ ವರನ ಎಲ್ಲ ಕನಸು-ಆಸೆ ಮಣ್ಣು ಪಾಲಾಗಿದೆ. ಮದುವೆ ನಂತ್ರ ವಧುವನ್ನು ಮನೆಗೆ ಕರೆದುಕೊಂಡು ಬಂದ ವರ ಮುಂದೆ ನಡೆದ ಘಟನೆಯಿಂದ ಕಂಗಾಲಾಗಿದ್ದಾನೆ.

ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಮದುವೆಯಾಗಿ ಗಂಡನ ಮನೆಗೆ ಬಂದ ವಧುವಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕುಟುಂಬಸ್ಥರು ಹಿಡಿದುಕೊಳ್ಳುವಷ್ಟರಲ್ಲಿ ಕೆಳಕ್ಕೆ ಬಿದ್ದ ವಧು ಕೆಲವೇ ಕ್ಷಣಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ವರನ ಎದುರಲ್ಲೇ ಆತನ ವಧು ಇನ್ನೊಬ್ಬನ ಮಗುವಿಗೆ ಜನ್ಮ ನೀಡಿದ್ಲು.

ವಿಷ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವಾದ-ವಿವಾದದ ನಂತ್ರ ವಧುವನ್ನು ಮನೆಗೆ ಕರೆದೊಯ್ಯಲು ವಧುವಿನ ತಂದೆ ಒಪ್ಪಿಕೊಂಡಿದ್ದಾನೆ. ಆದ್ರೆ ಮಗು ಯಾರದ್ದು ಎನ್ನುವ ಸಂಗತಿ ಬಹಿರಂಗವಾಗಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...