alex Certify
ಕನ್ನಡ ದುನಿಯಾ       Mobile App
       

Kannada Duniya

1 ಸೆಕೆಂಡ್ ಲೇಟಾಗುತ್ತೆ ಹೊಸ ವರ್ಷ

gadi

ನವದೆಹಲಿ: ಇನ್ನು ಕೆಲವೇ ಗಂಟೆಗಳು ಕಳೆದರೆ, ಹೊಸ ವರ್ಷ ಆರಂಭವಾಗಲಿದೆ. 2016 ಮುಗಿದು 2017 ಕ್ಕೆ ಕಾಲಿಡಲಿದ್ದೇವೆ.

ಆದರೆ, 2017ನೇ ವರ್ಷ 1 ಸೆಕೆಂಡ್ ತಡವಾಗಿ ಆರಂಭವಾಗಲಿದೆ. ಖಗೋಳ ಗಡಿಯಾರ ಮತ್ತು ಅಣು ಗಡಿಯಾರದ ನಡುವಿನ ವ್ಯತ್ಯಾಸವನ್ನು ಸರಿದೂಗಿಸುವ ಉದ್ದೇಶದಿಂದ, 2016 ಕ್ಕೆ ಹೆಚ್ಚುವರಿಯಾಗಿ 1 ಸೆಕೆಂಡ್ ಸೇರಿಸಲಾಗುತ್ತದೆ. ಹಾಗಾಗಿ, 2017 ಆರಂಭವಾಗುವುದು 1 ಸೆಕೆಂಡ್ ತಡವಾಗಲಿದೆ.

ಭೂಮಿ ಸುತ್ತುವ ವೇಗದಲ್ಲಿನ ಬದಲಾವಣೆಯನ್ನು ಸರಿದೂಗಿಸಲು ಈ ಕ್ರಮ ಅನುಸರಿಸಲಾಗುತ್ತದೆ.

ಭೂಮಿ ಸುತ್ತುವ ವೇಗದಲ್ಲಿ ಕೆಲವೊಮ್ಮೆ ಬದಲಾವಣೆಗಳಾಗಲಿದ್ದು, ಅದು ಖಗೋಳ ಗಡಿಯಾರದಲ್ಲಿ ದಾಖಲಾಗುವುದು.

ಅಣು ಗಡಿಯಾರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಇದನ್ನು ಸರಿದೂಗಿಸಲು 2016 ಕ್ಕೆ 1 ಸೆಕೆಂಡ್ ಹೆಚ್ಚುವರಿಯಾಗಿ ಸೇರಿಸಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...